ಸೂರಾ Al-Layl 92:7
فَسَنُيَسِّرُهُۥ لِلۡيُسۡرَىٰ ﴿٧﴾
◉
ಅನುವಾದ
ನಾವು ಅವನಿಗೆ ಸುಲಭವಾದ ದಾರಿಯನ್ನು ಅನುಕೂಲ ಮಾಡಿಕೊಡುವೆವು.
ಅವನಿಗೆ ನಾವು (ಸ್ವರ್ಗಕ್ಕಿರುವ) ಸರಳ ಪಥವನ್ನು ಸುಗಮಗೊಳಿಸುವೆವು.