إِنَّآ أَعۡطَيۡنَٰكَ ٱلۡكَوۡثَرَ ﴿1﴾إِنَّآ أَعۡطَيۡنَٰكَ ٱلۡكَوۡثَرَ
Transliteration: Inna aAAtaynaka alkawthara
Translation: ನಿಶ್ಚಯವಾಗಿಯೂ ನಾವು ನಿಮಗೆ ಕೌಸರ್ ದಯಪಾಲಿಸಿದ್ದೇವೆ.[1]
إِنَّآ أَعۡطَيۡنَٰكَ ٱلۡكَوۡثَرَ ﴿1﴾إِنَّآ أَعۡطَيۡنَٰكَ ٱلۡكَوۡثَرَ
Transliteration: Inna aAAtaynaka alkawthara
Translation: ನಿಶ್ಚಯವಾಗಿಯೂ ನಾವು ನಿಮಗೆ ಕೌಸರ್ ದಯಪಾಲಿಸಿದ್ದೇವೆ.[1]
فَصَلِّ لِرَبِّكَ وَٱنۡحَرۡ ﴿2﴾فَصَلِّ لِرَبِّكَ وَٱنۡحَرۡ
Transliteration: Fasalli lirabbika wainhar
Translation: ಆದ್ದರಿಂದ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ನಮಾಝ್ ಮಾಡಿರಿ ಮತ್ತು ಬಲಿ ಅರ್ಪಿಸಿರಿ.
إِنَّ شَانِئَكَ هُوَ ٱلۡأَبۡتَرُ ﴿3﴾إِنَّ شَانِئَكَ هُوَ ٱلۡأَبۡتَرُ
Transliteration: Inna shaniaka huwa alabtaru
Translation: ನಿಶ್ಚಯವಾಗಿಯೂ ನಿಮ್ಮ ವೈರಿಯೇ ವಾರಸುದಾರನಿಲ್ಲದವನು.[1]
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download