إِذَا وَقَعَتِ ٱلۡوَاقِعَةُ ﴿1﴾إِذَا وَقَعَتِ ٱلۡوَاقِعَةُ
Transliteration: Itha waqaAAati alwaqiAAatu
Translation: ಪುನರುತ್ಥಾನವು ಸಂಭವಿಸುವಾಗ.
إِذَا وَقَعَتِ ٱلۡوَاقِعَةُ ﴿1﴾إِذَا وَقَعَتِ ٱلۡوَاقِعَةُ
Transliteration: Itha waqaAAati alwaqiAAatu
Translation: ಪುನರುತ್ಥಾನವು ಸಂಭವಿಸುವಾಗ.
لَيۡسَ لِوَقۡعَتِهَا كَاذِبَةٌ ﴿2﴾لَيۡسَ لِوَقۡعَتِهَا كَاذِبَةٌ
Transliteration: Laysa liwaqAAatiha kathibatun
Translation: ಅದು ಸಂಭವಿಸುತ್ತದೆ ಎಂಬುದರಲ್ಲಿ ಯಾವುದೇ ನಿರಾಕರಣೆಯಿಲ್ಲ.
خَافِضَةٞ رَّافِعَةٌ ﴿3﴾خَافِضَةٞ رَّافِعَةٌ
Transliteration: Khafidatun rafiAAatun
Translation: ಅದು (ಕೆಲವರನ್ನು) ಕೆಳಗಿಳಿಸುತ್ತದೆ ಮತ್ತು (ಕೆಲವರನ್ನು) ಮೇಲೇರಿಸುತ್ತದೆ.[1]
إِذَا رُجَّتِ ٱلۡأَرۡضُ رَجّٗا ﴿4﴾إِذَا رُجَّتِ ٱلۡأَرۡضُ رَجّٗا
Transliteration: Itha rujjati alardu rajjan
Translation: ಭೂಮಿಯನ್ನು ತೀಕ್ಷ್ಣವಾಗಿ ನಡುಗಿಸಲಾಗುವಾಗ.
وَبُسَّتِ ٱلۡجِبَالُ بَسّٗا ﴿5﴾وَبُسَّتِ ٱلۡجِبَالُ بَسّٗا
Transliteration: Wabussati aljibalu bassan
Translation: ಪರ್ವತಗಳು ಸಂಪೂರ್ಣ ನುಚ್ಚುನೂರಾಗುವಾಗ.
فَكَانَتۡ هَبَآءٗ مُّنۢبَثّٗا ﴿6﴾فَكَانَتۡ هَبَآءٗ مُّنۢبَثّٗا
Transliteration: Fakanat habaan munbaththan
Translation: ಅವು ಚೆದರಿದ ಧೂಳಿಯಾಗುವಾಗ.
وَكُنتُمۡ أَزۡوَٰجٗا ثَلَٰثَةٗ ﴿7﴾وَكُنتُمۡ أَزۡوَٰجٗا ثَلَٰثَةٗ
Transliteration: Wakuntum azwajan thalathatan
Translation: ನೀವು ಮೂರು ಗುಂಪುಗಳಾಗುವಿರಿ.
فَأَصۡحَٰبُ ٱلۡمَيۡمَنَةِ مَآ أَصۡحَٰبُ ٱلۡمَيۡمَنَةِ ﴿8﴾فَأَصۡحَٰبُ ٱلۡمَيۡمَنَةِ مَآ أَصۡحَٰبُ ٱلۡمَيۡمَنَةِ
Transliteration: Faashabu almaymanati ma ashabu almaymanati
Translation: ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು?[1]
وَأَصۡحَٰبُ ٱلۡمَشۡـَٔمَةِ مَآ أَصۡحَٰبُ ٱلۡمَشۡـَٔمَةِ ﴿9﴾وَأَصۡحَٰبُ ٱلۡمَشۡـَٔمَةِ مَآ أَصۡحَٰبُ ٱلۡمَشۡـَٔمَةِ
Transliteration: Waashabu almashamati ma ashabu almashamati
Translation: ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು?[1]
وَٱلسَّـٰبِقُونَ ٱلسَّـٰبِقُونَ ﴿10﴾وَٱلسَّـٰبِقُونَ ٱلسَّـٰبِقُونَ
Transliteration: Waalssabiqoona alssabiqoona
Translation: ಮುಂಚೂಣಿಯಲ್ಲಿದ್ದವರು ಮುಂಚೂಣಿಯಲ್ಲಿಯೇ ಇರುವರು.[1]
أُوْلَـٰٓئِكَ ٱلۡمُقَرَّبُونَ ﴿11﴾أُوْلَـٰٓئِكَ ٱلۡمُقَرَّبُونَ
Transliteration: Olaika almuqarraboona
Translation: ಅವರು (ಅಲ್ಲಾಹನ) ಸಾಮೀಪ್ಯ ಪಡೆದವರು.
فِي جَنَّـٰتِ ٱلنَّعِيمِ ﴿12﴾فِي جَنَّـٰتِ ٱلنَّعِيمِ
Transliteration: Fee jannati alnnaAAeemi
Translation: ಅವರು ಸುಖಾನುಗ್ರಹಗಳು ತುಂಬಿದ ಸ್ವರ್ಗಗಳಲ್ಲಿರುವರು.
ثُلَّةٞ مِّنَ ٱلۡأَوَّلِينَ ﴿13﴾ثُلَّةٞ مِّنَ ٱلۡأَوَّلِينَ
Transliteration: Thullatun mina alawwaleena
Translation: ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.
وَقَلِيلٞ مِّنَ ٱلۡأٓخِرِينَ ﴿14﴾وَقَلِيلٞ مِّنَ ٱلۡأٓخِرِينَ
Transliteration: Waqaleelun mina alakhireena
Translation: ನಂತರದವರಲ್ಲಿ ಸೇರಿದ ಕೆಲವರು.
عَلَىٰ سُرُرٖ مَّوۡضُونَةٖ ﴿15﴾عَلَىٰ سُرُرٖ مَّوۡضُونَةٖ
Transliteration: AAala sururin mawdoonatin
Translation: ಅವರು ಸ್ವರ್ಣದಾರದಿಂದ ನೇಯ್ದ ಮಂಚಗಳಲ್ಲಿರುವರು.
مُّتَّكِـِٔينَ عَلَيۡهَا مُتَقَٰبِلِينَ ﴿16﴾مُّتَّكِـِٔينَ عَلَيۡهَا مُتَقَٰبِلِينَ
Transliteration: Muttakieena AAalayha mutaqabileena
Translation: ಅವುಗಳಲ್ಲಿ ಪರಸ್ಪರ ಎದುರುಬದುರಾಗಿ ಒರಗಿ ಕುಳಿತಿರುವರು.
يَطُوفُ عَلَيۡهِمۡ وِلۡدَٰنٞ مُّخَلَّدُونَ ﴿17﴾يَطُوفُ عَلَيۡهِمۡ وِلۡدَٰنٞ مُّخَلَّدُونَ
Transliteration: Yatoofu AAalayhim wildanun mukhalladoona
Translation: ಚಿರಂಜೀವಿಗಳಾದ ಹುಡುಗರು ಅವರ ನಡುವೆ ಸುತ್ತುವರು.[1]
بِأَكۡوَابٖ وَأَبَارِيقَ وَكَأۡسٖ مِّن مَّعِينٖ ﴿18﴾بِأَكۡوَابٖ وَأَبَارِيقَ وَكَأۡسٖ مِّن مَّعِينٖ
Transliteration: Biakwabin waabareeqa wakasin min maAAeenin
Translation: ಲೋಟಗಳು, ಹೂಜಿಗಳು ಮತ್ತು ಹರಿಯುವ ತೊರೆಯ ಶರಾಬನ್ನು ಹೊಂದಿರುವ ಪಾತ್ರೆಗಳೊಂದಿಗೆ.
لَّا يُصَدَّعُونَ عَنۡهَا وَلَا يُنزِفُونَ ﴿19﴾لَّا يُصَدَّعُونَ عَنۡهَا وَلَا يُنزِفُونَ
Transliteration: La yusaddaAAoona AAanha wala yunzifoona
Translation: ಅದನ್ನು ಕುಡಿಯುವುದರಿಂದ ತಲೆನೋವು ಅಥವಾ ಅಮಲು ಉಂಟಾಗುವುದಿಲ್ಲ.
وَفَٰكِهَةٖ مِّمَّا يَتَخَيَّرُونَ ﴿20﴾وَفَٰكِهَةٖ مِّمَّا يَتَخَيَّرُونَ
Transliteration: Wafakihatin mimma yatakhayyaroona
Translation: ಅವರಿಗೆ ಇಷ್ಟವಾದ ಹಣ್ಣುಗಳೊಂದಿಗೆ.
وَلَحۡمِ طَيۡرٖ مِّمَّا يَشۡتَهُونَ ﴿21﴾وَلَحۡمِ طَيۡرٖ مِّمَّا يَشۡتَهُونَ
Transliteration: Walahmi tayrin mimma yashtahoona
Translation: ಅವರು ಬಯಸುವ ಹಕ್ಕಿಗಳ ಮಾಂಸಗಳೊಂದಿಗೆ.
وَحُورٌ عِينٞ ﴿22﴾وَحُورٌ عِينٞ
Transliteration: Wahoorun AAeenun
Translation: (ಅಲ್ಲಿ) ಅರಳಿದ ಕಣ್ಣುಗಳಿರುವ ಬೆಳ್ಳಗಿನ ಅಪ್ಸರೆಗಳಿರುವರು.
كَأَمۡثَٰلِ ٱللُّؤۡلُوِٕ ٱلۡمَكۡنُونِ ﴿23﴾كَأَمۡثَٰلِ ٱللُّؤۡلُوِٕ ٱلۡمَكۡنُونِ
Transliteration: Kaamthali allului almaknooni
Translation: ಅವರು (ಚಿಪ್ಪುಗಳಲ್ಲಿ) ಜೋಪಾನವಾಗಿಡಲಾದ ಮುತ್ತುಗಳಂತೆ ಕಾಣುವರು.
جَزَآءَۢ بِمَا كَانُواْ يَعۡمَلُونَ ﴿24﴾جَزَآءَۢ بِمَا كَانُواْ يَعۡمَلُونَ
Transliteration: Jazaan bima kanoo yaAAmaloona
Translation: ಇವೆಲ್ಲವೂ ಅವರು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿವೆ.
لَا يَسۡمَعُونَ فِيهَا لَغۡوٗا وَلَا تَأۡثِيمًا ﴿25﴾لَا يَسۡمَعُونَ فِيهَا لَغۡوٗا وَلَا تَأۡثِيمًا
Transliteration: La yasmaAAoona feeha laghwan wala tatheeman
Translation: ಅವರು ಅಲ್ಲಿ ಅನಗತ್ಯ ಮಾತುಗಳನ್ನು ಮತ್ತು ದೋಷಪೂರಿತ ಮಾತುಗಳನ್ನು ಕೇಳುವುದಿಲ್ಲ.
إِلَّا قِيلٗا سَلَٰمٗا سَلَٰمٗا ﴿26﴾إِلَّا قِيلٗا سَلَٰمٗا سَلَٰمٗا
Transliteration: Illa qeelan salaman salaman
Translation: ಸಲಾಂ ಸಲಾಂ (ಶಾಂತಿ ಶಾಂತಿ) ಎಂಬ ಮಾತುಗಳ ಹೊರತು.
وَأَصۡحَٰبُ ٱلۡيَمِينِ مَآ أَصۡحَٰبُ ٱلۡيَمِينِ ﴿27﴾وَأَصۡحَٰبُ ٱلۡيَمِينِ مَآ أَصۡحَٰبُ ٱلۡيَمِينِ
Transliteration: Waashabu alyameeni ma ashabu alyameeni
Translation: ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು?
فِي سِدۡرٖ مَّخۡضُودٖ ﴿28﴾فِي سِدۡرٖ مَّخۡضُودٖ
Transliteration: Fee sidrin makhdoodin
Translation: ಅವರು ಮುಳ್ಳುಗಳಿಲ್ಲದ ಬೋರೆ ಮರಗಳಲ್ಲಿ.
وَطَلۡحٖ مَّنضُودٖ ﴿29﴾وَطَلۡحٖ مَّنضُودٖ
Transliteration: Watalhin mandoodin
Translation: ಪದರ ಪದರ ಗೊನೆಗಳಿರುವ ಬಾಳೆಗಳಲ್ಲಿ.
وَظِلّٖ مَّمۡدُودٖ ﴿30﴾وَظِلّٖ مَّمۡدُودٖ
Transliteration: Wathillin mamdoodin
Translation: ಸುದೀರ್ಘ ನೆರಳಿನಲ್ಲಿ.
وَمَآءٖ مَّسۡكُوبٖ ﴿31﴾وَمَآءٖ مَّسۡكُوبٖ
Transliteration: Wamain maskoobin
Translation: ಹರಿಯುವ ನೀರಿನಲ್ಲಿ.
وَفَٰكِهَةٖ كَثِيرَةٖ ﴿32﴾وَفَٰكِهَةٖ كَثِيرَةٖ
Transliteration: Wafakihatin katheeratin
Translation: ಹೇರಳ ಹಣ್ಣು-ಹಂಪಲುಗಳಲ್ಲಿ.
لَّا مَقۡطُوعَةٖ وَلَا مَمۡنُوعَةٖ ﴿33﴾لَّا مَقۡطُوعَةٖ وَلَا مَمۡنُوعَةٖ
Transliteration: La maqtooAAatin wala mamnooAAatin
Translation: ಅದು ಎಂದಿಗೂ ಮುಗಿಯುವುದಿಲ್ಲ ಮತ್ತು ತಡೆಯಲ್ಪಡುವುದಿಲ್ಲ.
وَفُرُشٖ مَّرۡفُوعَةٍ ﴿34﴾وَفُرُشٖ مَّرۡفُوعَةٍ
Transliteration: Wafurushin marfooAAatin
Translation: ಎತ್ತರವಾಗಿರುವ ಹಾಸಿಗೆಗಳಲ್ಲಿ.
إِنَّآ أَنشَأۡنَٰهُنَّ إِنشَآءٗ ﴿35﴾إِنَّآ أَنشَأۡنَٰهُنَّ إِنشَآءٗ
Transliteration: Inna anshanahunna inshaan
Translation: ನಿಶ್ಚಯವಾಗಿಯೂ ನಾವು ಅವರ ಪತ್ನಿಯರನ್ನು ವಿಶೇಷ ರೀತಿಯಲ್ಲಿ ಸೃಷ್ಟಿಸಿದ್ದೇವೆ.
فَجَعَلۡنَٰهُنَّ أَبۡكَارًا ﴿36﴾فَجَعَلۡنَٰهُنَّ أَبۡكَارًا
Transliteration: FajaAAalnahunna abkaran
Translation: ನಾವು ಅವರನ್ನು ಕನ್ಯೆಯರಾಗಿ ಮಾಡಿದ್ದೇವೆ.
عُرُبًا أَتۡرَابٗا ﴿37﴾عُرُبًا أَتۡرَابٗا
Transliteration: AAuruban atraban
Translation: ಪ್ರೀತಿಸುವವರಾಗಿ ಮತ್ತು ಸಮವಯಸ್ಕರಾಗಿ.
لِّأَصۡحَٰبِ ٱلۡيَمِينِ ﴿38﴾لِّأَصۡحَٰبِ ٱلۡيَمِينِ
Transliteration: Liashabi alyameeni
Translation: ಇವೆಲ್ಲವೂ ಬಲಭಾಗದ ಜನರಿಗೋಸ್ಕರ.
ثُلَّةٞ مِّنَ ٱلۡأَوَّلِينَ ﴿39﴾ثُلَّةٞ مِّنَ ٱلۡأَوَّلِينَ
Transliteration: Thullatun mina alawwaleena
Translation: ಅವರು ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.
وَثُلَّةٞ مِّنَ ٱلۡأٓخِرِينَ ﴿40﴾وَثُلَّةٞ مِّنَ ٱلۡأٓخِرِينَ
Transliteration: Wathullatun mina alakhireena
Translation: ನಂತರದವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.
وَأَصۡحَٰبُ ٱلشِّمَالِ مَآ أَصۡحَٰبُ ٱلشِّمَالِ ﴿41﴾وَأَصۡحَٰبُ ٱلشِّمَالِ مَآ أَصۡحَٰبُ ٱلشِّمَالِ
Transliteration: Waashabu alshshimali ma ashabu alshshimali
Translation: ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು?
فِي سَمُومٖ وَحَمِيمٖ ﴿42﴾فِي سَمُومٖ وَحَمِيمٖ
Transliteration: Fee samoomin wahameemin
Translation: ಅವರು ಬಿಸಿ ಗಾಳಿ ಮತ್ತು ಕುದಿಯುವ ನೀರಿನಲ್ಲಿರುವರು.
وَظِلّٖ مِّن يَحۡمُومٖ ﴿43﴾وَظِلّٖ مِّن يَحۡمُومٖ
Transliteration: Wathillin min yahmoomin
Translation: ಕರಿ ಹೊಗೆಯ ನೆರಳುಗಳಲ್ಲಿ.
لَّا بَارِدٖ وَلَا كَرِيمٍ ﴿44﴾لَّا بَارِدٖ وَلَا كَرِيمٍ
Transliteration: La baridin wala kareemin
Translation: ಅದು ತಂಪಾಗಿಲ್ಲ ಅಥವಾ ಆಹ್ಲಾದಕರವಾಗಿಲ್ಲ.
إِنَّهُمۡ كَانُواْ قَبۡلَ ذَٰلِكَ مُتۡرَفِينَ ﴿45﴾إِنَّهُمۡ كَانُواْ قَبۡلَ ذَٰلِكَ مُتۡرَفِينَ
Transliteration: Innahum kanoo qabla thalika mutrafeena
Translation: ಇದಕ್ಕಿಂತ ಮೊದಲು (ಇಹಲೋಕದಲ್ಲಿ) ಅವರು ಐಶ್ವರ್ಯವಂತರಾಗಿದ್ದರು.
وَكَانُواْ يُصِرُّونَ عَلَى ٱلۡحِنثِ ٱلۡعَظِيمِ ﴿46﴾وَكَانُواْ يُصِرُّونَ عَلَى ٱلۡحِنثِ ٱلۡعَظِيمِ
Transliteration: Wakanoo yusirroona AAala alhinthi alAAatheemi
Translation: ಅವರು ದೊಡ್ಡ ದೊಡ್ಡ ಪಾಪಕೃತ್ಯಗಳಲ್ಲಿ ಪಟ್ಟುಹಿಡಿದು ಮುಂದುವರಿಯುತ್ತಿದ್ದರು.
وَكَانُواْ يَقُولُونَ أَئِذَا مِتۡنَا وَكُنَّا تُرَابٗا وَعِظَٰمًا أَءِنَّا لَمَبۡعُوثُونَ ﴿47﴾وَكَانُواْ يَقُولُونَ أَئِذَا مِتۡنَا وَكُنَّا تُرَابٗا وَعِظَٰمًا أَءِنَّا لَمَبۡعُوثُونَ
Transliteration: Wakanoo yaqooloona aitha mitna wakunna turaban waAAithaman ainna lamabAAoothoona
Translation: ಅವರು ಹೇಳುತ್ತಿದ್ದರು: “ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವಂತವಾಗಿ ಎಬ್ಬಿಸಲಾಗುವುದೇ?
أَوَءَابَآؤُنَا ٱلۡأَوَّلُونَ ﴿48﴾أَوَءَابَآؤُنَا ٱلۡأَوَّلُونَ
Transliteration: Awa abaona alawwaloona
Translation: ನಮ್ಮ ಪೂರ್ವಜರನ್ನು ಕೂಡ?”
قُلۡ إِنَّ ٱلۡأَوَّلِينَ وَٱلۡأٓخِرِينَ ﴿49﴾قُلۡ إِنَّ ٱلۡأَوَّلِينَ وَٱلۡأٓخِرِينَ
Transliteration: Qul inna alawwaleena waalakhireena
Translation: ಹೇಳಿರಿ: “ನಿಶ್ಚಯವಾಗಿಯೂ ನಿಮ್ಮಲ್ಲಿ ಮೊದಲಿನವರನ್ನು ಮತ್ತು ನಂತರದವರನ್ನು.
لَمَجۡمُوعُونَ إِلَىٰ مِيقَٰتِ يَوۡمٖ مَّعۡلُومٖ ﴿50﴾لَمَجۡمُوعُونَ إِلَىٰ مِيقَٰتِ يَوۡمٖ مَّعۡلُومٖ
Transliteration: LamajmooAAoona ila meeqati yawmin maAAloomin
Translation: ಒಂದು ನಿಶ್ಚಿತ ದಿನದ ಸಮಯದಲ್ಲಿ ಒಟ್ಟುಗೂಡಿಸಲಾಗುವುದು.
ثُمَّ إِنَّكُمۡ أَيُّهَا ٱلضَّآلُّونَ ٱلۡمُكَذِّبُونَ ﴿51﴾ثُمَّ إِنَّكُمۡ أَيُّهَا ٱلضَّآلُّونَ ٱلۡمُكَذِّبُونَ
Transliteration: Thumma innakum ayyuha alddalloona almukaththiboona
Translation: ನಂತರ, ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ!
لَأٓكِلُونَ مِن شَجَرٖ مِّن زَقُّومٖ ﴿52﴾لَأٓكِلُونَ مِن شَجَرٖ مِّن زَقُّومٖ
Transliteration: Laakiloona min shajarin min zaqqoomin
Translation: ನೀವು ಖಂಡಿತ ಝಕ್ಕೂಮ್ ಮರದಿಂದ ತಿನ್ನುವಿರಿ.
فَمَالِـُٔونَ مِنۡهَا ٱلۡبُطُونَ ﴿53﴾فَمَالِـُٔونَ مِنۡهَا ٱلۡبُطُونَ
Transliteration: Famalioona minha albutoona
Translation: ಅದರಿಂದ ನಿಮ್ಮ ಹೊಟ್ಟೆಗಳನ್ನು ತುಂಬಿಸುವಿರಿ.
فَشَٰرِبُونَ عَلَيۡهِ مِنَ ٱلۡحَمِيمِ ﴿54﴾فَشَٰرِبُونَ عَلَيۡهِ مِنَ ٱلۡحَمِيمِ
Transliteration: Fashariboona AAalayhi mina alhameemi
Translation: ಅದರ ಮೇಲೆ ನೀವು ಕುದಿಯುವ ನೀರನ್ನು ಕುಡಿಯುವಿರಿ.
فَشَٰرِبُونَ شُرۡبَ ٱلۡهِيمِ ﴿55﴾فَشَٰرِبُونَ شُرۡبَ ٱلۡهِيمِ
Transliteration: Fashariboona shurba alheemi
Translation: ಬಾಯಾರಿದ ಒಂಟೆಗಳು ಕುಡಿಯುವಂತೆ ಕುಡಿಯುವಿರಿ.
هَٰذَا نُزُلُهُمۡ يَوۡمَ ٱلدِّينِ ﴿56﴾هَٰذَا نُزُلُهُمۡ يَوۡمَ ٱلدِّينِ
Transliteration: Hatha nuzuluhum yawma alddeeni
Translation: ಇದು ಪ್ರತಿಫಲ ದಿನದಂದು ಅವರಿಗೆ ನೀಡಲಾಗುವ ಸತ್ಕಾರವಾಗಿದೆ.”
نَحۡنُ خَلَقۡنَٰكُمۡ فَلَوۡلَا تُصَدِّقُونَ ﴿57﴾نَحۡنُ خَلَقۡنَٰكُمۡ فَلَوۡلَا تُصَدِّقُونَ
Transliteration: Nahnu khalaqnakum falawla tusaddiqoona
Translation: ನಾವೇ ನಿಮ್ಮನ್ನು ಸೃಷ್ಟಿಸಿದವರು. ಆದರೂ ನೀವು ನಂಬುವುದಿಲ್ಲವೇಕೆ?
أَفَرَءَيۡتُم مَّا تُمۡنُونَ ﴿58﴾أَفَرَءَيۡتُم مَّا تُمۡنُونَ
Transliteration: Afaraaytum ma tumnoona
Translation: ನೀವು ಸ್ರವಿಸುವ ವೀರ್ಯವನ್ನು ನೋಡಿದ್ದೀರಾ?
ءَأَنتُمۡ تَخۡلُقُونَهُۥٓ أَمۡ نَحۡنُ ٱلۡخَٰلِقُونَ ﴿59﴾ءَأَنتُمۡ تَخۡلُقُونَهُۥٓ أَمۡ نَحۡنُ ٱلۡخَٰلِقُونَ
Transliteration: Aantum takhluqoonahu am nahnu alkhaliqoona
Translation: ಅದರಿಂದ ಮನುಷ್ಯನನ್ನು ಸೃಷ್ಟಿಸುವವರು ನೀವೋ? ಅಥವಾ ಸೃಷ್ಟಿಕರ್ತರು ನಾವೋ?
نَحۡنُ قَدَّرۡنَا بَيۡنَكُمُ ٱلۡمَوۡتَ وَمَا نَحۡنُ بِمَسۡبُوقِينَ ﴿60﴾نَحۡنُ قَدَّرۡنَا بَيۡنَكُمُ ٱلۡمَوۡتَ وَمَا نَحۡنُ بِمَسۡبُوقِينَ
Transliteration: Nahnu qaddarna baynakumu almawta wama nahnu bimasbooqeena
Translation: ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದವರು. ನಾವು ಸೋಲುವುದಿಲ್ಲ,
عَلَىٰٓ أَن نُّبَدِّلَ أَمۡثَٰلَكُمۡ وَنُنشِئَكُمۡ فِي مَا لَا تَعۡلَمُونَ ﴿61﴾عَلَىٰٓ أَن نُّبَدِّلَ أَمۡثَٰلَكُمۡ وَنُنشِئَكُمۡ فِي مَا لَا تَعۡلَمُونَ
Transliteration: AAala an nubaddila amthalakum wanunshiakum fee ma la taAAlamoona
Translation: ನಿಮ್ಮ ಸ್ಥಾನದಲ್ಲಿ ನಿಮ್ಮಂತಹವರನ್ನು ಸೃಷ್ಟಿಸುವ ಮತ್ತು ನಿಮ್ಮನ್ನು ನಿಮಗೆ (ಸ್ವಲ್ಪವೂ) ತಿಳಿದಿಲ್ಲದ ಹೊಸ ರೂಪದಲ್ಲಿ ಸೃಷ್ಟಿಸುವ ವಿಷಯದಲ್ಲಿ.
وَلَقَدۡ عَلِمۡتُمُ ٱلنَّشۡأَةَ ٱلۡأُولَىٰ فَلَوۡلَا تَذَكَّرُونَ ﴿62﴾وَلَقَدۡ عَلِمۡتُمُ ٱلنَّشۡأَةَ ٱلۡأُولَىٰ فَلَوۡلَا تَذَكَّرُونَ
Transliteration: Walaqad AAalimtumu alnnashata aloola falawla tathakkaroona
Translation: ಪ್ರಥಮ ಬಾರಿ ಸೃಷ್ಟಿಸಿದ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಆದರೂ ನೀವೇಕೆ ಪಾಠ ಕಲಿಯುವುದಿಲ್ಲ?
أَفَرَءَيۡتُم مَّا تَحۡرُثُونَ ﴿63﴾أَفَرَءَيۡتُم مَّا تَحۡرُثُونَ
Transliteration: Afaraaytum ma tahruthoona
Translation: ನೀವು ಬಿತ್ತುವ (ಬೀಜವನ್ನು) ನೀವು ನೋಡಿದ್ದೀರಾ?
ءَأَنتُمۡ تَزۡرَعُونَهُۥٓ أَمۡ نَحۡنُ ٱلزَّـٰرِعُونَ ﴿64﴾ءَأَنتُمۡ تَزۡرَعُونَهُۥٓ أَمۡ نَحۡنُ ٱلزَّـٰرِعُونَ
Transliteration: Aantum tazraAAoonahu am nahnu alzzariAAoona
Translation: ಅದನ್ನು ನೀವು (ಸಸ್ಯವಾಗಿ) ಬೆಳೆಸುತ್ತೀರೋ? ಅಥವಾ ಬೆಳೆಸುವವರು ನಾವೋ?
لَوۡ نَشَآءُ لَجَعَلۡنَٰهُ حُطَٰمٗا فَظَلۡتُمۡ تَفَكَّهُونَ ﴿65﴾لَوۡ نَشَآءُ لَجَعَلۡنَٰهُ حُطَٰمٗا فَظَلۡتُمۡ تَفَكَّهُونَ
Transliteration: Law nashao lajaAAalnahu hutaman fathaltum tafakkahoona
Translation: ನಾವು ಇಚ್ಛಿಸಿದರೆ ಅದನ್ನು (ಸಸ್ಯವನ್ನು) ಕಸಕಡ್ಡಿಯಾಗಿ ಮಾಡುತ್ತಿದ್ದೆವು. ಆಗ ನೀವು ಅಚ್ಚರಿಯಿಂದ ಹೇಳುವಿರಿ:
إِنَّا لَمُغۡرَمُونَ ﴿66﴾إِنَّا لَمُغۡرَمُونَ
Transliteration: Inna lamughramoona
Translation: “ನಾವು ನಷ್ಟದ ಹೊರೆಯನ್ನು ಹೊರಬೇಕಾಗಿ ಬಂದಿದೆ.
بَلۡ نَحۡنُ مَحۡرُومُونَ ﴿67﴾بَلۡ نَحۡنُ مَحۡرُومُونَ
Transliteration: Bal nahnu mahroomoona
Translation: ಅಲ್ಲ, ವಾಸ್ತವವಾಗಿ ನಮಗೆ ತಡೆಯಲಾಗಿದೆ.”
أَفَرَءَيۡتُمُ ٱلۡمَآءَ ٱلَّذِي تَشۡرَبُونَ ﴿68﴾أَفَرَءَيۡتُمُ ٱلۡمَآءَ ٱلَّذِي تَشۡرَبُونَ
Transliteration: Afaraaytumu almaa allathee tashraboona
Translation: ನೀವು ಕುಡಿಯುವ ನೀರನ್ನು ನೀವು ನೋಡಿದ್ದೀರಾ?
ءَأَنتُمۡ أَنزَلۡتُمُوهُ مِنَ ٱلۡمُزۡنِ أَمۡ نَحۡنُ ٱلۡمُنزِلُونَ ﴿69﴾ءَأَنتُمۡ أَنزَلۡتُمُوهُ مِنَ ٱلۡمُزۡنِ أَمۡ نَحۡنُ ٱلۡمُنزِلُونَ
Transliteration: Aantum anzaltumoohu mina almuzni am nahnu almunziloona
Translation: ಅದನ್ನು ಮೋಡದಿಂದ ಸುರಿಸಿದವರು ನೀವೋ? ಅಥವಾ ಸುರಿಸುವವರು ನಾವೋ?
لَوۡ نَشَآءُ جَعَلۡنَٰهُ أُجَاجٗا فَلَوۡلَا تَشۡكُرُونَ ﴿70﴾لَوۡ نَشَآءُ جَعَلۡنَٰهُ أُجَاجٗا فَلَوۡلَا تَشۡكُرُونَ
Transliteration: Law nashao jaAAalnahu ojajan falawla tashkuroona
Translation: ನಾವು ಇಚ್ಛಿಸಿದರೆ ಅದನ್ನು ಕಹಿಯಾಗಿ ಮಾಡುತ್ತಿದ್ದೆವು. ಆದರೂ ನೀವು ಕೃತಜ್ಞರಾಗುವುದಿಲ್ಲವೇ?
أَفَرَءَيۡتُمُ ٱلنَّارَ ٱلَّتِي تُورُونَ ﴿71﴾أَفَرَءَيۡتُمُ ٱلنَّارَ ٱلَّتِي تُورُونَ
Transliteration: Afaraaytumu alnnara allatee tooroona
Translation: ನೀವು ಉರಿಸುವ ಬೆಂಕಿಯನ್ನು ನೀವು ನೋಡಿದ್ದೀರಾ?
ءَأَنتُمۡ أَنشَأۡتُمۡ شَجَرَتَهَآ أَمۡ نَحۡنُ ٱلۡمُنشِـُٔونَ ﴿72﴾ءَأَنتُمۡ أَنشَأۡتُمۡ شَجَرَتَهَآ أَمۡ نَحۡنُ ٱلۡمُنشِـُٔونَ
Transliteration: Aantum anshatum shajarataha am nahnu almunshioona
Translation: ಅದರ ಮರವನ್ನು ಸೃಷ್ಟಿಸಿದ್ದು ನೀವೋ? ಅಥವಾ ಸೃಷ್ಟಿಸುವವರು ನಾವೋ?
نَحۡنُ جَعَلۡنَٰهَا تَذۡكِرَةٗ وَمَتَٰعٗا لِّلۡمُقۡوِينَ ﴿73﴾نَحۡنُ جَعَلۡنَٰهَا تَذۡكِرَةٗ وَمَتَٰعٗا لِّلۡمُقۡوِينَ
Transliteration: Nahnu jaAAalnaha tathkiratan wamataAAan lilmuqweena
Translation: ನಾವು ಅದನ್ನೊಂದು ಉಪದೇಶವಾಗಿ ಮತ್ತು ಪ್ರಯಾಣಿಕರಿಗೆ ಸವಲತ್ತಾಗಿ ಮಾಡಿದ್ದೇವೆ.[1]
فَسَبِّحۡ بِٱسۡمِ رَبِّكَ ٱلۡعَظِيمِ ﴿74﴾فَسَبِّحۡ بِٱسۡمِ رَبِّكَ ٱلۡعَظِيمِ
Transliteration: Fasabbih biismi rabbika alAAatheemi
Translation: ಆದ್ದರಿಂದ ನೀವು ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ.
فَلَآ أُقۡسِمُ بِمَوَٰقِعِ ٱلنُّجُومِ ﴿75﴾۞فَلَآ أُقۡسِمُ بِمَوَٰقِعِ ٱلنُّجُومِ
Transliteration: Fala oqsimu bimawaqiAAi alnnujoomi
Translation: ನಾನು ನಕ್ಷತ್ರಗಳ ಅಸ್ತಮ ಸ್ಥಾನದ ಮೇಲೆ ಆಣೆ ಮಾಡಿ ಹೇಳುತ್ತೇನೆ.
وَإِنَّهُۥ لَقَسَمٞ لَّوۡ تَعۡلَمُونَ عَظِيمٌ ﴿76﴾وَإِنَّهُۥ لَقَسَمٞ لَّوۡ تَعۡلَمُونَ عَظِيمٌ
Transliteration: Wainnahu laqasamun law taAAlamoona AAatheemun
Translation: ನೀವು ತಿಳಿದಿದ್ದರೆ ಅದು ಬಹಳ ದೊಡ್ಡ ಆಣೆಯಾಗಿದೆ.
إِنَّهُۥ لَقُرۡءَانٞ كَرِيمٞ ﴿77﴾إِنَّهُۥ لَقُرۡءَانٞ كَرِيمٞ
Transliteration: Innahu laquranun kareemun
Translation: ನಿಶ್ಚಯವಾಗಿಯೂ ಈ ಕುರ್ಆನ್ ಅತ್ಯಂತ ಆದರಣೀಯವಾಗಿದೆ.
فِي كِتَٰبٖ مَّكۡنُونٖ ﴿78﴾فِي كِتَٰبٖ مَّكۡنُونٖ
Transliteration: Fee kitabin maknoonin
Translation: ಅದು ಭದ್ರವಾದ ಒಂದು ಗ್ರಂಥದಲ್ಲಿದೆ.
لَّا يَمَسُّهُۥٓ إِلَّا ٱلۡمُطَهَّرُونَ ﴿79﴾لَّا يَمَسُّهُۥٓ إِلَّا ٱلۡمُطَهَّرُونَ
Transliteration: La yamassuhu illa almutahharoona
Translation: ಅದನ್ನು ಪರಿಶುದ್ಧ ಜನರು (ದೇವದೂತರುಗಳು) ಮಾತ್ರ ಸ್ಪರ್ಶಿಸುತ್ತಾರೆ.[1]
تَنزِيلٞ مِّن رَّبِّ ٱلۡعَٰلَمِينَ ﴿80﴾تَنزِيلٞ مِّن رَّبِّ ٱلۡعَٰلَمِينَ
Transliteration: Tanzeelun min rabbi alAAalameena
Translation: ಅದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ.
أَفَبِهَٰذَا ٱلۡحَدِيثِ أَنتُم مُّدۡهِنُونَ ﴿81﴾أَفَبِهَٰذَا ٱلۡحَدِيثِ أَنتُم مُّدۡهِنُونَ
Transliteration: Afabihatha alhadeethi antum mudhinoona
Translation: ಹಾಗಾದರೆ ಈ ಮಾತುಗಳನ್ನು (ಕುರ್ಆನನ್ನು) ನೀವು ಅನಪೇಕ್ಷಿತವಾಗಿ ಸ್ವೀಕರಿಸುತ್ತೀರಾ?
وَتَجۡعَلُونَ رِزۡقَكُمۡ أَنَّكُمۡ تُكَذِّبُونَ ﴿82﴾وَتَجۡعَلُونَ رِزۡقَكُمۡ أَنَّكُمۡ تُكَذِّبُونَ
Transliteration: WatajAAaloona rizqakum annakum tukaththiboona
Translation: ಸತ್ಯವನ್ನು ನಿಷೇಧಿಸುವುದನ್ನೇ ನಿಮ್ಮ (ಪರಿಪಾಲಕನು ಒದಗಿಸಿದ) ಉಪಜೀವನಕ್ಕೆ (ಕೃತಜ್ಞತೆಯಾಗಿ) ಮಾಡಿಕೊಳ್ಳುತ್ತೀರಾ?
فَلَوۡلَآ إِذَا بَلَغَتِ ٱلۡحُلۡقُومَ ﴿83﴾فَلَوۡلَآ إِذَا بَلَغَتِ ٱلۡحُلۡقُومَ
Transliteration: Falawla itha balaghati alhulqooma
Translation: ಆದರೆ ಪ್ರಾಣವು ಗಂಟಲಿಗೆ ತಲುಪುವಾಗ,
وَأَنتُمۡ حِينَئِذٖ تَنظُرُونَ ﴿84﴾وَأَنتُمۡ حِينَئِذٖ تَنظُرُونَ
Transliteration: Waantum heenaithin tanthuroona
Translation: ಆ ವೇಳೆಯಲ್ಲಿ ನೀವು ನೋಡುತ್ತಲೇ ಇರುವಿರಿ.
وَنَحۡنُ أَقۡرَبُ إِلَيۡهِ مِنكُمۡ وَلَٰكِن لَّا تُبۡصِرُونَ ﴿85﴾وَنَحۡنُ أَقۡرَبُ إِلَيۡهِ مِنكُمۡ وَلَٰكِن لَّا تُبۡصِرُونَ
Transliteration: Wanahnu aqrabu ilayhi minkum walakin la tubsiroona
Translation: ನಾವು ಆ ವ್ಯಕ್ತಿಗೆ ನಿಮಗಿಂತಲೂ ಹೆಚ್ಚು ಹತ್ತಿರದಲ್ಲಿದ್ದೇವೆ. ಆದರೆ ನಿಮಗೆ ನೋಡಲು ಸಾಧ್ಯವಾಗುವುದಿಲ್ಲ.
فَلَوۡلَآ إِن كُنتُمۡ غَيۡرَ مَدِينِينَ ﴿86﴾فَلَوۡلَآ إِن كُنتُمۡ غَيۡرَ مَدِينِينَ
Transliteration: Falawla in kuntum ghayra madeeneena
Translation: ನೀವು ಇನ್ನೊಬ್ಬರ (ಅಲ್ಲಾಹನ) ಆಜ್ಞೆಗೆ ವಿಧೇಯರಲ್ಲದಿದ್ದರೆ,
تَرۡجِعُونَهَآ إِن كُنتُمۡ صَٰدِقِينَ ﴿87﴾تَرۡجِعُونَهَآ إِن كُنتُمۡ صَٰدِقِينَ
Transliteration: TarjiAAoonaha in kuntum sadiqeena
Translation: ಆ ಪ್ರಾಣವನ್ನು ಮರಳಿ ಪಡೆಯಬಾರದೇಕೆ? ನೀವು ಸತ್ಯವನ್ನೇ ಹೇಳುತ್ತಿದ್ದರೆ.
فَأَمَّآ إِن كَانَ مِنَ ٱلۡمُقَرَّبِينَ ﴿88﴾فَأَمَّآ إِن كَانَ مِنَ ٱلۡمُقَرَّبِينَ
Transliteration: Faamma in kana mina almuqarrabeena
Translation: ಅವನು (ಮೃತನು) ಅಲ್ಲಾಹನ ಸಾಮೀಪ್ಯ ಪಡೆದವರಲ್ಲಿ ಸೇರಿದ್ದರೆ,
فَرَوۡحٞ وَرَيۡحَانٞ وَجَنَّتُ نَعِيمٖ ﴿89﴾فَرَوۡحٞ وَرَيۡحَانٞ وَجَنَّتُ نَعِيمٖ
Transliteration: Farawhun warayhanun wajannatu naAAeemin
Translation: ಅವನಿಗೆ ನೆಮ್ಮದಿ, ವಿಶಿಷ್ಟ ಆಹಾರ ಮತ್ತು ಅನುಗ್ರಹಪೂರ್ಣ ಸ್ವರ್ಗವಿದೆ.
وَأَمَّآ إِن كَانَ مِنۡ أَصۡحَٰبِ ٱلۡيَمِينِ ﴿90﴾وَأَمَّآ إِن كَانَ مِنۡ أَصۡحَٰبِ ٱلۡيَمِينِ
Transliteration: Waamma in kana min ashabi alyameeni
Translation: ಅವನು ಬಲಭಾಗದ ಜನರಲ್ಲಿ ಸೇರಿದವನಾಗಿದ್ದರೆ,
فَسَلَٰمٞ لَّكَ مِنۡ أَصۡحَٰبِ ٱلۡيَمِينِ ﴿91﴾فَسَلَٰمٞ لَّكَ مِنۡ أَصۡحَٰبِ ٱلۡيَمِينِ
Transliteration: Fasalamun laka min ashabi alyameeni
Translation: (ಅವನೊಡನೆ ಹೇಳಲಾಗುವುದು): “ನೀನು ಬಲಭಾಗದ ಜನರಲ್ಲಿ ಸೇರಿದ್ದರಿಂದ ನಿನಗೆ ಸುರಕ್ಷೆಯಿದೆ.”
وَأَمَّآ إِن كَانَ مِنَ ٱلۡمُكَذِّبِينَ ٱلضَّآلِّينَ ﴿92﴾وَأَمَّآ إِن كَانَ مِنَ ٱلۡمُكَذِّبِينَ ٱلضَّآلِّينَ
Transliteration: Waamma in kana mina almukaththibeena alddalleena
Translation: ಆದರೆ ಅವನು ಸತ್ಯನಿಷೇಧಿಗಳಲ್ಲಿ ಮತ್ತು ದುರ್ಮಾರ್ಗಿಗಳಲ್ಲಿ ಸೇರಿದವನಾಗಿದ್ದರೆ,
فَنُزُلٞ مِّنۡ حَمِيمٖ ﴿93﴾فَنُزُلٞ مِّنۡ حَمِيمٖ
Transliteration: Fanuzulun min hameemin
Translation: ಅವನಿಗೆ ಕುದಿಯುವ ನೀರಿನ ಸತ್ಕಾರವಿದೆ.
وَتَصۡلِيَةُ جَحِيمٍ ﴿94﴾وَتَصۡلِيَةُ جَحِيمٍ
Transliteration: Watasliyatu jaheemin
Translation: ನರಕಾಗ್ನಿಗೆ ಪ್ರವೇಶವಿದೆ.
إِنَّ هَٰذَا لَهُوَ حَقُّ ٱلۡيَقِينِ ﴿95﴾إِنَّ هَٰذَا لَهُوَ حَقُّ ٱلۡيَقِينِ
Transliteration: Inna hatha lahuwa haqqu alyaqeeni
Translation: ನಿಶ್ಚಯವಾಗಿಯೂ ಇದು ಖಚಿತವಾದ ಸತ್ಯವಾಗಿದೆ.
فَسَبِّحۡ بِٱسۡمِ رَبِّكَ ٱلۡعَظِيمِ ﴿96﴾فَسَبِّحۡ بِٱسۡمِ رَبِّكَ ٱلۡعَظِيمِ
Transliteration: Fasabbih biismi rabbika alAAatheemi
Translation: ಆದ್ದರಿಂದ ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download