وَٱلۡمُرۡسَلَٰتِ عُرۡفٗا ﴿1﴾وَٱلۡمُرۡسَلَٰتِ عُرۡفٗا
Transliteration: Waalmursalati AAurfan
Translation: ಮನದಣಿಸುತ್ತಾ ಸಾಗುವ ಮಾರುತಗಳ ಮೇಲಾಣೆ!
وَٱلۡمُرۡسَلَٰتِ عُرۡفٗا ﴿1﴾وَٱلۡمُرۡسَلَٰتِ عُرۡفٗا
Transliteration: Waalmursalati AAurfan
Translation: ಮನದಣಿಸುತ್ತಾ ಸಾಗುವ ಮಾರುತಗಳ ಮೇಲಾಣೆ!
فَٱلۡعَٰصِفَٰتِ عَصۡفٗا ﴿2﴾فَٱلۡعَٰصِفَٰتِ عَصۡفٗا
Transliteration: FaalAAasifati AAasfan
Translation: ಬಲವಾಗಿ ಬೀಸುವ ಮಾರುತಗಳ ಮೇಲಾಣೆ!
وَٱلنَّـٰشِرَٰتِ نَشۡرٗا ﴿3﴾وَٱلنَّـٰشِرَٰتِ نَشۡرٗا
Transliteration: Waalnnashirati nashran
Translation: (ಮೋಡಗಳನ್ನು) ಎತ್ತಿ ಹಬ್ಬಿಸುವ ಮಾರುತಗಳ ಮೇಲಾಣೆ!
فَٱلۡفَٰرِقَٰتِ فَرۡقٗا ﴿4﴾فَٱلۡفَٰرِقَٰتِ فَرۡقٗا
Transliteration: Faalfariqati farqan
Translation: ಸತ್ಯಾಸತ್ಯಗಳನ್ನು ಬೇರ್ಪಡಿಸುವ ದೇವದೂತರ ಮೇಲಾಣೆ!
فَٱلۡمُلۡقِيَٰتِ ذِكۡرًا ﴿5﴾فَٱلۡمُلۡقِيَٰتِ ذِكۡرًا
Transliteration: Faalmulqiyati thikran
Translation: ದೇವವಾಣಿಯನ್ನು ತರುವ ದೇವದೂತರ ಮೇಲಾಣೆ!
عُذۡرًا أَوۡ نُذۡرًا ﴿6﴾عُذۡرًا أَوۡ نُذۡرًا
Transliteration: AAuthran aw nuthran
Translation: ಆರೋಪ ನಿವಾರಿಸಲು ಅಥವಾ ಎಚ್ಚರಿಕೆ ನೀಡಲು.
إِنَّمَا تُوعَدُونَ لَوَٰقِعٞ ﴿7﴾إِنَّمَا تُوعَدُونَ لَوَٰقِعٞ
Transliteration: Innama tooAAadoona lawaqiAAun
Translation: ನಿಶ್ಚಯವಾಗಿಯೂ ನಿಮಗೆ ವಾಗ್ದಾನ ಮಾಡಲಾಗುವ ವಿಷಯವು ಖಂಡಿತ ಸಂಭವಿಸುತ್ತದೆ.
فَإِذَا ٱلنُّجُومُ طُمِسَتۡ ﴿8﴾فَإِذَا ٱلنُّجُومُ طُمِسَتۡ
Transliteration: Faitha alnnujoomu tumisat
Translation: ನಕ್ಷತ್ರಗಳನ್ನು ಪ್ರಕಾಶರಹಿತವಾಗಿ ಮಾಡಲಾಗುವಾಗ.
وَإِذَا ٱلسَّمَآءُ فُرِجَتۡ ﴿9﴾وَإِذَا ٱلسَّمَآءُ فُرِجَتۡ
Transliteration: Waitha alssamao furijat
Translation: ಆಕಾಶವನ್ನು ಹರಿದು ತೆರೆಯಲಾಗುವಾಗ.
وَإِذَا ٱلۡجِبَالُ نُسِفَتۡ ﴿10﴾وَإِذَا ٱلۡجِبَالُ نُسِفَتۡ
Transliteration: Waitha aljibalu nusifat
Translation: ಪರ್ವತಗಳನ್ನು ನುಚ್ಚುನೂರು ಮಾಡಿ ಹಾರಿಸಲಾಗುವಾಗ.
وَإِذَا ٱلرُّسُلُ أُقِّتَتۡ ﴿11﴾وَإِذَا ٱلرُّسُلُ أُقِّتَتۡ
Transliteration: Waitha alrrusulu oqqitat
Translation: ಸಂದೇಶವಾಹಕರುಗಳನ್ನು ನಿಶ್ಚಿತ ಸಮಯಕ್ಕೆ ಕರೆತರಲಾಗುವಾಗ.[1]
لِأَيِّ يَوۡمٍ أُجِّلَتۡ ﴿12﴾لِأَيِّ يَوۡمٍ أُجِّلَتۡ
Transliteration: Liayyi yawmin ojjilat
Translation: ಅವರನ್ನು ಯಾವ ದಿನಕ್ಕಾಗಿ ಮಂದೂಡಲಾಗಿದೆ.
لِيَوۡمِ ٱلۡفَصۡلِ ﴿13﴾لِيَوۡمِ ٱلۡفَصۡلِ
Transliteration: Liyawmi alfasli
Translation: ತೀರ್ಪಿನ ದಿನಕ್ಕಾಗಿ.
وَمَآ أَدۡرَىٰكَ مَا يَوۡمُ ٱلۡفَصۡلِ ﴿14﴾وَمَآ أَدۡرَىٰكَ مَا يَوۡمُ ٱلۡفَصۡلِ
Transliteration: Wama adraka ma yawmu alfasli
Translation: ತೀರ್ಪಿನ ದಿನ ಏನೆಂದು ನಿಮಗೇನು ಗೊತ್ತು?
وَيۡلٞ يَوۡمَئِذٖ لِّلۡمُكَذِّبِينَ ﴿15﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
أَلَمۡ نُهۡلِكِ ٱلۡأَوَّلِينَ ﴿16﴾أَلَمۡ نُهۡلِكِ ٱلۡأَوَّلِينَ
Transliteration: Alam nuhliki alawwaleena
Translation: ನಾವು ಹಿಂದಿನ ಕಾಲದವರನ್ನು ನಾಶ ಮಾಡಲಿಲ್ಲವೇ?
ثُمَّ نُتۡبِعُهُمُ ٱلۡأٓخِرِينَ ﴿17﴾ثُمَّ نُتۡبِعُهُمُ ٱلۡأٓخِرِينَ
Transliteration: Thumma nutbiAAuhumu alakhireena
Translation: ನಂತರ ನಾವು ಅವರ ಬಳಿಕ ಅವರ ನಂತರದವರನ್ನು ತಂದೆವು.
كَذَٰلِكَ نَفۡعَلُ بِٱلۡمُجۡرِمِينَ ﴿18﴾كَذَٰلِكَ نَفۡعَلُ بِٱلۡمُجۡرِمِينَ
Transliteration: Kathalika nafAAalu bialmujrimeena
Translation: ನಾವು ಅಪರಾಧಿಗಳೊಂದಿಗೆ ಈ ರೀತಿ ವರ್ತಿಸುವೆವು.
وَيۡلٞ يَوۡمَئِذٖ لِّلۡمُكَذِّبِينَ ﴿19﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
أَلَمۡ نَخۡلُقكُّم مِّن مَّآءٖ مَّهِينٖ ﴿20﴾أَلَمۡ نَخۡلُقكُّم مِّن مَّآءٖ مَّهِينٖ
Transliteration: Alam nakhluqkum min main maheenin
Translation: ನಾವು ನಿಮ್ಮನ್ನು ತುಚ್ಛ ದ್ರವದಿಂದ ಸೃಷ್ಟಿಸಲಿಲ್ಲವೇ?
فَجَعَلۡنَٰهُ فِي قَرَارٖ مَّكِينٍ ﴿21﴾فَجَعَلۡنَٰهُ فِي قَرَارٖ مَّكِينٍ
Transliteration: FajaAAalnahu fee qararin makeenin
Translation: ನಂತರ ನಾವು ಅದನ್ನು ಸುರಕ್ಷಿತವಾದ ಭದ್ರ ಸ್ಥಳದಲ್ಲಿಟ್ಟೆವು.
إِلَىٰ قَدَرٖ مَّعۡلُومٖ ﴿22﴾إِلَىٰ قَدَرٖ مَّعۡلُومٖ
Transliteration: Ila qadarin maAAloomin
Translation: ಒಂದು ನಿಶ್ಚಿತ ಅವಧಿಯವರೆಗೆ.
فَقَدَرۡنَا فَنِعۡمَ ٱلۡقَٰدِرُونَ ﴿23﴾فَقَدَرۡنَا فَنِعۡمَ ٱلۡقَٰدِرُونَ
Transliteration: Faqadarna faniAAma alqadiroona
Translation: ನಂತರ ನಾವು ನಿರ್ಣಯಿಸಿದೆವು. ನಾವು ಎಷ್ಟು ಉತ್ತಮ ನಿರ್ಣಯಗಾರರು!
وَيۡلٞ يَوۡمَئِذٖ لِّلۡمُكَذِّبِينَ ﴿24﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
أَلَمۡ نَجۡعَلِ ٱلۡأَرۡضَ كِفَاتًا ﴿25﴾أَلَمۡ نَجۡعَلِ ٱلۡأَرۡضَ كِفَاتًا
Transliteration: Alam najAAali alarda kifatan
Translation: ನಾವು ಭೂಮಿಯನ್ನು ಸಂಗ್ರಹಿಸುವ ಸ್ಥಳವಾಗಿ ಮಾಡಲಿಲ್ಲವೇ?
أَحۡيَآءٗ وَأَمۡوَٰتٗا ﴿26﴾أَحۡيَآءٗ وَأَمۡوَٰتٗا
Transliteration: Ahyaan waamwatan
Translation: ಸತ್ತವರನ್ನು ಮತ್ತು ಬದುಕಿರುವವರನ್ನು.
وَجَعَلۡنَا فِيهَا رَوَٰسِيَ شَٰمِخَٰتٖ وَأَسۡقَيۡنَٰكُم مَّآءٗ فُرَاتٗا ﴿27﴾وَجَعَلۡنَا فِيهَا رَوَٰسِيَ شَٰمِخَٰتٖ وَأَسۡقَيۡنَٰكُم مَّآءٗ فُرَاتٗا
Transliteration: WajaAAalna feeha rawasiya shamikhatin waasqaynakum maan furatan
Translation: ನಾವು ಅದರಲ್ಲಿ ಎತ್ತರೆತ್ತರದ ದೃಢ ಪರ್ವತಗಳನ್ನು ಸ್ಥಾಪಿಸಿದೆವು ಮತ್ತು ನಿಮಗೆ ಕುಡಿಯಲು ಸಿಹಿಯಾದ ನೀರನ್ನು ನೀಡಿದೆವು.
وَيۡلٞ يَوۡمَئِذٖ لِّلۡمُكَذِّبِينَ ﴿28﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
ٱنطَلِقُوٓاْ إِلَىٰ مَا كُنتُم بِهِۦ تُكَذِّبُونَ ﴿29﴾ٱنطَلِقُوٓاْ إِلَىٰ مَا كُنتُم بِهِۦ تُكَذِّبُونَ
Transliteration: Intaliqoo ila ma kuntum bihi tukaththiboona
Translation: (ಸತ್ಯನಿಷೇಧಿಗಳೊಡನೆ ಹೇಳಲಾಗುವುದು): “ನೀವು ನಿಷೇಧಿಸುತ್ತಿದ್ದ ಆ ನರಕಕ್ಕೆ ಹೋಗಿರಿ.”
ٱنطَلِقُوٓاْ إِلَىٰ ظِلّٖ ذِي ثَلَٰثِ شُعَبٖ ﴿30﴾ٱنطَلِقُوٓاْ إِلَىٰ ظِلّٖ ذِي ثَلَٰثِ شُعَبٖ
Transliteration: Intaliqoo ila thillin thee thalathi shuAAabin
Translation: ಮೂರು ಶಾಖೆಗಳಿರುವ ನೆರಳಿಗೆ ಹೋಗಿರಿ.
لَّا ظَلِيلٖ وَلَا يُغۡنِي مِنَ ٱللَّهَبِ ﴿31﴾لَّا ظَلِيلٖ وَلَا يُغۡنِي مِنَ ٱللَّهَبِ
Transliteration: La thaleelin wala yughnee mina allahabi
Translation: ಅದು ನೆರಳನ್ನು ನೀಡುವುದಿಲ್ಲ. ಅಗ್ನಿಜ್ವಾಲೆಯಿಂದ ರಕ್ಷಿಸುವುದೂ ಇಲ್ಲ.
إِنَّهَا تَرۡمِي بِشَرَرٖ كَٱلۡقَصۡرِ ﴿32﴾إِنَّهَا تَرۡمِي بِشَرَرٖ كَٱلۡقَصۡرِ
Transliteration: Innaha tarmee bishararin kaalqasri
Translation: ನಿಶ್ಚಯವಾಗಿಯೂ ಅದು (ನರಕ) ದೊಡ್ಡ ದೊಡ್ಡ ಅರಮನೆಗಳಂತಿರುವ ಕಿಡಿಗಳನ್ನು ಎಸೆಯುತ್ತದೆ.
كَأَنَّهُۥ جِمَٰلَتٞ صُفۡرٞ ﴿33﴾كَأَنَّهُۥ جِمَٰلَتٞ صُفۡرٞ
Transliteration: Kaannahu jimalatun sufrun
Translation: ಅವು ಹಳದಿ ಬಣ್ಣದ ಒಂಟೆಗಳ ಹಿಂಡುಗಳೋ ಎಂಬಂತೆ (ಕಾಣುತ್ತವೆ).
وَيۡلٞ يَوۡمَئِذٖ لِّلۡمُكَذِّبِينَ ﴿34﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
هَٰذَا يَوۡمُ لَا يَنطِقُونَ ﴿35﴾هَٰذَا يَوۡمُ لَا يَنطِقُونَ
Transliteration: Hatha yawmu la yantiqoona
Translation: ಇದು ಅವರಿಗೆ ತುಟಿಬಿಚ್ಚಲು ಸಾಧ್ಯವಾಗದ ದಿನವಾಗಿದೆ.
وَلَا يُؤۡذَنُ لَهُمۡ فَيَعۡتَذِرُونَ ﴿36﴾وَلَا يُؤۡذَنُ لَهُمۡ فَيَعۡتَذِرُونَ
Transliteration: Wala yuthanu lahum fayaAAtathiroona
Translation: ಅವರಿಗೆ ನೆಪಗಳನ್ನು ಹೇಳಲು ಅನುಮತಿ ನೀಡಲಾಗುವುದಿಲ್ಲ.
وَيۡلٞ يَوۡمَئِذٖ لِّلۡمُكَذِّبِينَ ﴿37﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
هَٰذَا يَوۡمُ ٱلۡفَصۡلِۖ جَمَعۡنَٰكُمۡ وَٱلۡأَوَّلِينَ ﴿38﴾هَٰذَا يَوۡمُ ٱلۡفَصۡلِۖ جَمَعۡنَٰكُمۡ وَٱلۡأَوَّلِينَ
Transliteration: Hatha yawmu alfasli jamaAAnakum waalawwaleena
Translation: (ಅವರೊಡನೆ ಹೇಳಲಾಗುವುದು): “ಇದೇ ತೀರ್ಪಿನ ದಿನ. ನಾವು ನಿಮ್ಮನ್ನು ಮತ್ತು ನಿಮ್ಮ ಪೂರ್ವಜರನ್ನು ಜಮಾವಣೆಗೊಳಿಸಿದ್ದೇವೆ.
فَإِن كَانَ لَكُمۡ كَيۡدٞ فَكِيدُونِ ﴿39﴾فَإِن كَانَ لَكُمۡ كَيۡدٞ فَكِيدُونِ
Transliteration: Fain kana lakum kaydun fakeedooni
Translation: ನಿಮಲ್ಲಿ ಏನಾದರೂ ತಂತ್ರಗಳಿದ್ದರೆ ಅದನ್ನು ನನ್ನ ವಿರುದ್ಧ ಪ್ರಯೋಗಿಸಿರಿ.”
وَيۡلٞ يَوۡمَئِذٖ لِّلۡمُكَذِّبِينَ ﴿40﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
إِنَّ ٱلۡمُتَّقِينَ فِي ظِلَٰلٖ وَعُيُونٖ ﴿41﴾إِنَّ ٱلۡمُتَّقِينَ فِي ظِلَٰلٖ وَعُيُونٖ
Transliteration: Inna almuttaqeena fee thilalin waAAuyoonin
Translation: ನಿಶ್ಚಯವಾಗಿಯೂ ದೇವಭಯವುಳ್ಳವರು ನೆರಳುಗಳಲ್ಲಿ ಮತ್ತು ಚಿಲುಮೆಗಳಲ್ಲಿರುವರು.
وَفَوَٰكِهَ مِمَّا يَشۡتَهُونَ ﴿42﴾وَفَوَٰكِهَ مِمَّا يَشۡتَهُونَ
Transliteration: Wafawakiha mimma yashtahoona
Translation: ಅವರು ಹಾತೊರೆಯುವ ಹಣ್ಣು-ಹಂಪಲುಗಳಲ್ಲಿ.
كُلُواْ وَٱشۡرَبُواْ هَنِيٓـَٔۢا بِمَا كُنتُمۡ تَعۡمَلُونَ ﴿43﴾كُلُواْ وَٱشۡرَبُواْ هَنِيٓـَٔۢا بِمَا كُنتُمۡ تَعۡمَلُونَ
Transliteration: Kuloo waishraboo haneean bima kuntum taAAmaloona
Translation: (ಅವರೊಡನೆ ಹೇಳಲಾಗುವುದು): “ನೀವು ಮಾಡಿದ ಸತ್ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ತಿನ್ನಿರಿ ಮತ್ತು ಕುಡಿಯಿರಿ.”
إِنَّا كَذَٰلِكَ نَجۡزِي ٱلۡمُحۡسِنِينَ ﴿44﴾إِنَّا كَذَٰلِكَ نَجۡزِي ٱلۡمُحۡسِنِينَ
Transliteration: Inna kathalika najzee almuhsineena
Translation: ನಿಶ್ಚಯವಾಗಿಯೂ ನಾವು ಒಳಿತು ಮಾಡಿದವರಿಗೆ ಈ ರೀತಿ ಪ್ರತಿಫಲವನ್ನು ನೀಡುವೆವು.
وَيۡلٞ يَوۡمَئِذٖ لِّلۡمُكَذِّبِينَ ﴿45﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
كُلُواْ وَتَمَتَّعُواْ قَلِيلًا إِنَّكُم مُّجۡرِمُونَ ﴿46﴾كُلُواْ وَتَمَتَّعُواْ قَلِيلًا إِنَّكُم مُّجۡرِمُونَ
Transliteration: Kuloo watamattaAAoo qaleelan innakum mujrimoona
Translation: (ಸತ್ಯನಿಷೇಧಿಗಳೇ) ನೀವು (ಇಹಲೋಕದಲ್ಲಿ) ಸ್ವಲ್ಪ ಸಮಯದವರೆಗೆ ತಿನ್ನಿರಿ ಮತ್ತು ಆನಂದಿಸಿರಿ. ನಿಶ್ಚಯವಾಗಿಯೂ ನೀವು ಅಪರಾಧಿಗಳಾಗಿದ್ದೀರಿ.
وَيۡلٞ يَوۡمَئِذٖ لِّلۡمُكَذِّبِينَ ﴿47﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
وَإِذَا قِيلَ لَهُمُ ٱرۡكَعُواْ لَا يَرۡكَعُونَ ﴿48﴾وَإِذَا قِيلَ لَهُمُ ٱرۡكَعُواْ لَا يَرۡكَعُونَ
Transliteration: Waitha qeela lahumu irkaAAoo la yarkaAAoona
Translation: ಅವರೊಡನೆ ತಲೆಬಾಗಿರಿ ಎಂದು ಹೇಳಲಾಗುವಾಗ ಅವರು ತಲೆಬಾಗುವುದಿಲ್ಲ.
وَيۡلٞ يَوۡمَئِذٖ لِّلۡمُكَذِّبِينَ ﴿49﴾وَيۡلٞ يَوۡمَئِذٖ لِّلۡمُكَذِّبِينَ
Transliteration: Waylun yawmaithin lilmukaththibeena
Translation: ಅಂದು ನಿಷೇಧಿಸಿದವರಿಗೆ ವಿನಾಶವಿದೆ.
فَبِأَيِّ حَدِيثِۭ بَعۡدَهُۥ يُؤۡمِنُونَ ﴿50﴾فَبِأَيِّ حَدِيثِۭ بَعۡدَهُۥ يُؤۡمِنُونَ
Transliteration: Fabiayyi hadeethin baAAdahu yuminoona
Translation: ಅವರು ಇದರ (ಈ ಕುರ್‌ಆನಿನ) ನಂತರ ಯಾವ ಮಾತಿನಲ್ಲಿ ವಿಶ್ವಾಸವಿಡುವರು?
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download