عَبَسَ وَتَوَلَّىٰٓ ﴿1﴾عَبَسَ وَتَوَلَّىٰٓ
Transliteration: AAabasa watawalla
Translation: ಅವರು (ಪ್ರವಾದಿ) ಮುಖ ಸಿಂಡರಿಸಿದರು ಮತ್ತು ವಿಮುಖರಾದರು.
عَبَسَ وَتَوَلَّىٰٓ ﴿1﴾عَبَسَ وَتَوَلَّىٰٓ
Transliteration: AAabasa watawalla
Translation: ಅವರು (ಪ್ರವಾದಿ) ಮುಖ ಸಿಂಡರಿಸಿದರು ಮತ್ತು ವಿಮುಖರಾದರು.
أَن جَآءَهُ ٱلۡأَعۡمَىٰ ﴿2﴾أَن جَآءَهُ ٱلۡأَعۡمَىٰ
Transliteration: An jaahu alaAAma
Translation: ಒಬ್ಬ ಕುರುಡ ಅವರ ಬಳಿಗೆ ಬಂದರು ಎಂಬ ಕಾರಣದಿಂದ.[1]
وَمَا يُدۡرِيكَ لَعَلَّهُۥ يَزَّكَّىٰٓ ﴿3﴾وَمَا يُدۡرِيكَ لَعَلَّهُۥ يَزَّكَّىٰٓ
Transliteration: Wama yudreeka laAAallahu yazzakka
Translation: (ಪ್ರವಾದಿಯವರೇ!) ನಿಮಗೇನು ಗೊತ್ತು? ಆ ಕುರುಡರು ಪರಿಶುದ್ಧತೆಯನ್ನು ಪಡೆಯಬಹುದು.
أَوۡ يَذَّكَّرُ فَتَنفَعَهُ ٱلذِّكۡرَىٰٓ ﴿4﴾أَوۡ يَذَّكَّرُ فَتَنفَعَهُ ٱلذِّكۡرَىٰٓ
Transliteration: Aw yaththakkaru fatanfaAAahu alththikra
Translation: ಅಥವಾ ಉಪದೇಶಕ್ಕೆ ಕಿವಿಗೊಟ್ಟು, ಆ ಉಪದೇಶವು ಅವರಿಗೆ ಪ್ರಯೋಜನವಾಗಬಹುದು.
أَمَّا مَنِ ٱسۡتَغۡنَىٰ ﴿5﴾أَمَّا مَنِ ٱسۡتَغۡنَىٰ
Transliteration: Amma mani istaghna
Translation: ಆದರೆ ಯಾರು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಪರಿಗಣಿಸುತ್ತಾನೋ,
فَأَنتَ لَهُۥ تَصَدَّىٰ ﴿6﴾فَأَنتَ لَهُۥ تَصَدَّىٰ
Transliteration: Faanta lahu tasadda
Translation: ಅವನ ಕಡೆಗೆ ನೀವು ಪೂರ್ಣ ಗಮನ ಹರಿಸಿದಿರಿ.[1]
وَمَا عَلَيۡكَ أَلَّا يَزَّكَّىٰ ﴿7﴾وَمَا عَلَيۡكَ أَلَّا يَزَّكَّىٰ
Transliteration: Wama AAalayka alla yazzakka
Translation: ಅವನು ಪರಿಶುದ್ಧತೆಯನ್ನು ಪಡೆಯದಿದ್ದರೆ ನಿಮಗೇನೂ ದೋಷವಿಲ್ಲ.
وَأَمَّا مَن جَآءَكَ يَسۡعَىٰ ﴿8﴾وَأَمَّا مَن جَآءَكَ يَسۡعَىٰ
Transliteration: Waamma man jaaka yasAAa
Translation: ಆದರೆ ಯಾರು ನಿಮ್ಮ ಬಳಿಗೆ ಓಡುತ್ತಾ ಬಂದರೋ,
وَهُوَ يَخۡشَىٰ ﴿9﴾وَهُوَ يَخۡشَىٰ
Transliteration: Wahuwa yakhsha
Translation: ಅಲ್ಲಾಹನನ್ನು ಭಯಪಡುವ ಸ್ಥಿತಿಯಲ್ಲಿ,
فَأَنتَ عَنۡهُ تَلَهَّىٰ ﴿10﴾فَأَنتَ عَنۡهُ تَلَهَّىٰ
Transliteration: Faanta AAanhu talahha
Translation: ಅವರ ಬಗ್ಗೆ ನೀವು ಅಸಡ್ಡೆ ತೋರಿದಿರಿ.
كَلَّآ إِنَّهَا تَذۡكِرَةٞ ﴿11﴾كَلَّآ إِنَّهَا تَذۡكِرَةٞ
Transliteration: Kalla innaha tathkiratun
Translation: ಅಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಒಂದು ಉಪದೇಶವಾಗಿದೆ.
فَمَن شَآءَ ذَكَرَهُۥ ﴿12﴾فَمَن شَآءَ ذَكَرَهُۥ
Transliteration: Faman shaa thakarahu
Translation: ಇಚ್ಛೆಯುಳ್ಳವರು ಅದರಿಂದ ಉಪದೇಶ ಪಡೆಯಲಿ.
فِي صُحُفٖ مُّكَرَّمَةٖ ﴿13﴾فِي صُحُفٖ مُّكَرَّمَةٖ
Transliteration: Fee suhufin mukarramatin
Translation: ಅದು ಪ್ರತಿಷ್ಠಿತ ಗ್ರಂಥದಲ್ಲಿದೆ.
مَّرۡفُوعَةٖ مُّطَهَّرَةِۭ ﴿14﴾مَّرۡفُوعَةٖ مُّطَهَّرَةِۭ
Transliteration: MarfooAAatin mutahharatin
Translation: ಉನ್ನತವಾದ ಮತ್ತು ಪರಿಶುದ್ಧವಾದ (ಗ್ರಂಥದಲ್ಲಿ).
بِأَيۡدِي سَفَرَةٖ ﴿15﴾بِأَيۡدِي سَفَرَةٖ
Transliteration: Biaydee safaratin
Translation: ಅದು ದೇವದೂತರುಗಳ ಕೈಗಳಲ್ಲಿವೆ.
كِرَامِۭ بَرَرَةٖ ﴿16﴾كِرَامِۭ بَرَرَةٖ
Transliteration: Kiramin bararatin
Translation: ಗಣ್ಯರು ಮತ್ತು ನೀತಿವಂತರಾದ (ದೇವದೂತರುಗಳು).
قُتِلَ ٱلۡإِنسَٰنُ مَآ أَكۡفَرَهُۥ ﴿17﴾قُتِلَ ٱلۡإِنسَٰنُ مَآ أَكۡفَرَهُۥ
Transliteration: Qutila alinsanu ma akfarahu
Translation: ಮನುಷ್ಯನ ಮೇಲೆ ಅಲ್ಲಾಹನ ಶಾಪವಿರಲಿ! ಅವನು ಎಷ್ಟೊಂದು ಕೃತಜ್ಞತೆಯಿಲ್ಲದವನಾಗಿ ಬಿಟ್ಟಿದ್ದಾನೆ!
مِنۡ أَيِّ شَيۡءٍ خَلَقَهُۥ ﴿18﴾مِنۡ أَيِّ شَيۡءٍ خَلَقَهُۥ
Transliteration: Min ayyi shayin khalaqahu
Translation: ಅಲ್ಲಾಹು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದನು?
مِن نُّطۡفَةٍ خَلَقَهُۥ فَقَدَّرَهُۥ ﴿19﴾مِن نُّطۡفَةٍ خَلَقَهُۥ فَقَدَّرَهُۥ
Transliteration: Min nutfatin khalaqahu faqaddarahu
Translation: ಅವನನ್ನು ವೀರ್ಯದಿಂದ ಸೃಷ್ಟಿಸಿದನು. ನಂತರ ಅವನನ್ನು ನಿರ್ಣಯಿಸಿದನು.
ثُمَّ ٱلسَّبِيلَ يَسَّرَهُۥ ﴿20﴾ثُمَّ ٱلسَّبِيلَ يَسَّرَهُۥ
Transliteration: Thumma alssabeela yassarahu
Translation: ನಂತರ ಅವನಿಗೆ ಮಾರ್ಗವನ್ನು ಸುಗಮಗೊಳಿಸಿದನು.
ثُمَّ أَمَاتَهُۥ فَأَقۡبَرَهُۥ ﴿21﴾ثُمَّ أَمَاتَهُۥ فَأَقۡبَرَهُۥ
Transliteration: Thumma amatahu faaqbarahu
Translation: ನಂತರ ಅವನಿಗೆ ಮರಣವನ್ನು ನೀಡಿ ಸಮಾಧಿಯಲ್ಲಿ ದಫನ ಮಾಡಿಸಿದನು.
ثُمَّ إِذَا شَآءَ أَنشَرَهُۥ ﴿22﴾ثُمَّ إِذَا شَآءَ أَنشَرَهُۥ
Transliteration: Thumma itha shaa ansharahu
Translation: ನಂತರ ಅವನು ಇಚ್ಛಿಸುವಾಗ ಅವನಿಗೆ ಪುನಃ ಜೀವ ನೀಡಿ ಎಬ್ಬಿಸುವನು.
كَلَّا لَمَّا يَقۡضِ مَآ أَمَرَهُۥ ﴿23﴾كَلَّا لَمَّا يَقۡضِ مَآ أَمَرَهُۥ
Transliteration: Kalla lamma yaqdi ma amarahu
Translation: ಇಲ್ಲವೇ ಇಲ್ಲ. ಅವನು ಇಲ್ಲಿಯ ತನಕ ಅಲ್ಲಾಹನ ಆಜ್ಞೆಗಳನ್ನು ಪಾಲಿಸಲಿಲ್ಲ.
فَلۡيَنظُرِ ٱلۡإِنسَٰنُ إِلَىٰ طَعَامِهِۦٓ ﴿24﴾فَلۡيَنظُرِ ٱلۡإِنسَٰنُ إِلَىٰ طَعَامِهِۦٓ
Transliteration: Falyanthuri alinsanu ila taAAamihi
Translation: ಮನುಷ್ಯನು ತನ್ನ ಆಹಾರವನ್ನು ನೋಡಲಿ.
أَنَّا صَبَبۡنَا ٱلۡمَآءَ صَبّٗا ﴿25﴾أَنَّا صَبَبۡنَا ٱلۡمَآءَ صَبّٗا
Transliteration: Anna sababna almaa sabban
Translation: ನಾವು ರಭಸವಾಗಿ ಮಳೆಯನ್ನು ಸುರಿಸಿದೆವು.
ثُمَّ شَقَقۡنَا ٱلۡأَرۡضَ شَقّٗا ﴿26﴾ثُمَّ شَقَقۡنَا ٱلۡأَرۡضَ شَقّٗا
Transliteration: Thumma shaqaqna alarda shaqqan
Translation: ನಂತರ ಭೂಮಿಯನ್ನು ಸರಿಯಾದ ರೀತಿಯಲ್ಲಿ ಸೀಳಿದೆವು.
فَأَنۢبَتۡنَا فِيهَا حَبّٗا ﴿27﴾فَأَنۢبَتۡنَا فِيهَا حَبّٗا
Transliteration: Faanbatna feeha habban
Translation: ನಂತರ ಅದರಲ್ಲಿ ಧಾನ್ಯವನ್ನು ಬೆಳೆಸಿದೆವು.
وَعِنَبٗا وَقَضۡبٗا ﴿28﴾وَعِنَبٗا وَقَضۡبٗا
Transliteration: WaAAinaban waqadban
Translation: ದ್ರಾಕ್ಷಿ ಮತ್ತು ತರಕಾರಿಗಳನ್ನು,
وَزَيۡتُونٗا وَنَخۡلٗا ﴿29﴾وَزَيۡتُونٗا وَنَخۡلٗا
Transliteration: Wazaytoonan wanakhlan
Translation: ಆಲಿವ್ ಮತ್ತು ಖರ್ಜೂರ ಮರಗಳನ್ನು,
وَحَدَآئِقَ غُلۡبٗا ﴿30﴾وَحَدَآئِقَ غُلۡبٗا
Transliteration: Wahadaiqa ghulban
Translation: ದಟ್ಟವಾದ ತೋಟಗಳನ್ನು.
وَفَٰكِهَةٗ وَأَبّٗا ﴿31﴾وَفَٰكِهَةٗ وَأَبّٗا
Transliteration: Wafakihatan waabban
Translation: ಹಣ್ಣು-ಹಂಪಲುಗಳನ್ನು ಮತ್ತು ಹುಲ್ಲುಗಾವಲುಗಳನ್ನು.
مَّتَٰعٗا لَّكُمۡ وَلِأَنۡعَٰمِكُمۡ ﴿32﴾مَّتَٰعٗا لَّكُمۡ وَلِأَنۡعَٰمِكُمۡ
Transliteration: MataAAan lakum walianAAamikum
Translation: ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ.
فَإِذَا جَآءَتِ ٱلصَّآخَّةُ ﴿33﴾فَإِذَا جَآءَتِ ٱلصَّآخَّةُ
Transliteration: Faitha jaati alssakhkhatu
Translation: ಕಿವಿಯನ್ನು ಕಿವುಡುಗೊಳಿಸುವ ಆ ಸದ್ದು (ಪುನರುತ್ಥಾನ) ಬಂದಾಗ.
يَوۡمَ يَفِرُّ ٱلۡمَرۡءُ مِنۡ أَخِيهِ ﴿34﴾يَوۡمَ يَفِرُّ ٱلۡمَرۡءُ مِنۡ أَخِيهِ
Transliteration: Yawma yafirru almaro min akheehi
Translation: ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು.
وَأُمِّهِۦ وَأَبِيهِ ﴿35﴾وَأُمِّهِۦ وَأَبِيهِ
Transliteration: Waommihi waabeehi
Translation: ತನ್ನ ತಂದೆ-ತಾಯಿಗಳಿಂದ.
وَصَٰحِبَتِهِۦ وَبَنِيهِ ﴿36﴾وَصَٰحِبَتِهِۦ وَبَنِيهِ
Transliteration: Wasahibatihi wabaneehi
Translation: ತನ್ನ ಮಡದಿ-ಮಕ್ಕಳಿಂದ.
لِكُلِّ ٱمۡرِيٕٖ مِّنۡهُمۡ يَوۡمَئِذٖ شَأۡنٞ يُغۡنِيهِ ﴿37﴾لِكُلِّ ٱمۡرِيٕٖ مِّنۡهُمۡ يَوۡمَئِذٖ شَأۡنٞ يُغۡنِيهِ
Transliteration: Likulli imriin minhum yawmaithin shanun yughneehi
Translation: ಅಂದು ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇತರರ ಕಡೆಗೆ ಗಮನಕೊಡಲಾಗದಷ್ಟು ತನ್ನದೇ ಆದ ಆಲೋಚನೆಗಳಿರುವುವು.
وُجُوهٞ يَوۡمَئِذٖ مُّسۡفِرَةٞ ﴿38﴾وُجُوهٞ يَوۡمَئِذٖ مُّسۡفِرَةٞ
Transliteration: Wujoohun yawmaithin musfiratun
Translation: ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು.
ضَاحِكَةٞ مُّسۡتَبۡشِرَةٞ ﴿39﴾ضَاحِكَةٞ مُّسۡتَبۡشِرَةٞ
Transliteration: Dahikatun mustabshiratun
Translation: ಅವು ಕಿಲಕಿಲ ನಗುತ್ತಿರುವುವು ಮತ್ತು ಸಂತೋಷದಿಂದಿರುವುವು.
وَوُجُوهٞ يَوۡمَئِذٍ عَلَيۡهَا غَبَرَةٞ ﴿40﴾وَوُجُوهٞ يَوۡمَئِذٍ عَلَيۡهَا غَبَرَةٞ
Transliteration: Wawujoohun yawmaithin AAalayha ghabaratun
Translation: ಅಂದು ಬಹಳಷ್ಟು ಮುಖಗಳಿಗೆ ಧೂಳು ಮೆತ್ತಿಕೊಂಡಿರುವುದು.
تَرۡهَقُهَا قَتَرَةٌ ﴿41﴾تَرۡهَقُهَا قَتَرَةٌ
Transliteration: Tarhaquha qataratun
Translation: ಅವುಗಳನ್ನು ಕಾರ್ಗತ್ತಲೆಯು ಕವಿದಿರುವುದು.
أُوْلَـٰٓئِكَ هُمُ ٱلۡكَفَرَةُ ٱلۡفَجَرَةُ ﴿42﴾أُوْلَـٰٓئِكَ هُمُ ٱلۡكَفَرَةُ ٱلۡفَجَرَةُ
Transliteration: Olaika humu alkafaratu alfajaratu
Translation: ಅವರೇ ಸತ್ಯನಿಷೇಧಿಗಳು ಮತ್ತು ದುಷ್ಕರ್ಮಿಗಳು.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download