وَٱلسَّمَآءِ ذَاتِ ٱلۡبُرُوجِ ﴿1﴾وَٱلسَّمَآءِ ذَاتِ ٱلۡبُرُوجِ
Transliteration: Waalssamai thati alburooji
Translation: ನಕ್ಷತ್ರ ಪುಂಜಗಳಿರುವ ಆಕಾಶದ ಮೇಲಾಣೆ!
وَٱلسَّمَآءِ ذَاتِ ٱلۡبُرُوجِ ﴿1﴾وَٱلسَّمَآءِ ذَاتِ ٱلۡبُرُوجِ
Transliteration: Waalssamai thati alburooji
Translation: ನಕ್ಷತ್ರ ಪುಂಜಗಳಿರುವ ಆಕಾಶದ ಮೇಲಾಣೆ!
وَٱلۡيَوۡمِ ٱلۡمَوۡعُودِ ﴿2﴾وَٱلۡيَوۡمِ ٱلۡمَوۡعُودِ
Transliteration: Waalyawmi almawAAoodi
Translation: ವಾಗ್ದಾನ ಮಾಡಲಾದ ದಿನದ ಮೇಲಾಣೆ!
وَشَاهِدٖ وَمَشۡهُودٖ ﴿3﴾وَشَاهِدٖ وَمَشۡهُودٖ
Transliteration: Washahidin wamashhoodin
Translation: ಸಾಕ್ಷಿಯಾಗುವುದರ ಮತ್ತು ಸಾಕ್ಷಿ ವಹಿಸಲಾಗುವುದರ ಮೇಲಾಣೆ!
قُتِلَ أَصۡحَٰبُ ٱلۡأُخۡدُودِ ﴿4﴾قُتِلَ أَصۡحَٰبُ ٱلۡأُخۡدُودِ
Transliteration: Qutila ashabu alukhdoodi
Translation: ಹೊಂಡದವರು ನಾಶವಾದರು.
ٱلنَّارِ ذَاتِ ٱلۡوَقُودِ ﴿5﴾ٱلنَّارِ ذَاتِ ٱلۡوَقُودِ
Transliteration: Alnnari thati alwaqoodi
Translation: ಅದು (ಹೊಂಡ) ಇಂಧನ ತುಂಬಲಾದ ಬೆಂಕಿಯನ್ನು ಹೊಂದಿತ್ತು.
إِذۡ هُمۡ عَلَيۡهَا قُعُودٞ ﴿6﴾إِذۡ هُمۡ عَلَيۡهَا قُعُودٞ
Transliteration: Ith hum AAalayha quAAoodun
Translation: ಅವರು ಅದರ ಸುತ್ತಲೂ ಕುಳಿತಿದ್ದ ಸಂದರ್ಭ.
وَهُمۡ عَلَىٰ مَا يَفۡعَلُونَ بِٱلۡمُؤۡمِنِينَ شُهُودٞ ﴿7﴾وَهُمۡ عَلَىٰ مَا يَفۡعَلُونَ بِٱلۡمُؤۡمِنِينَ شُهُودٞ
Transliteration: Wahum AAala ma yafAAaloona bialmumineena shuhoodun
Translation: ಸತ್ಯವಿಶ್ವಾಸಿಗಳೊಂದಿಗೆ ಏನು ಮಾಡಲಾಗುತ್ತಿತ್ತೋ ಅದಕ್ಕೆ ಅವರು ಪ್ರತ್ಯಕ್ಷದರ್ಶಿಗಳಾಗಿದ್ದರು.
وَمَا نَقَمُواْ مِنۡهُمۡ إِلَّآ أَن يُؤۡمِنُواْ بِٱللَّهِ ٱلۡعَزِيزِ ٱلۡحَمِيدِ ﴿8﴾وَمَا نَقَمُواْ مِنۡهُمۡ إِلَّآ أَن يُؤۡمِنُواْ بِٱللَّهِ ٱلۡعَزِيزِ ٱلۡحَمِيدِ
Transliteration: Wama naqamoo minhum illa an yuminoo biAllahi alAAazeezi alhameedi
Translation: ಅವರು ಪ್ರಬಲನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರು ಎಂಬುದು ಹೊರತು ಅವರಿಂದ ಪ್ರತೀಕಾರ ಪಡೆಯಲು ಇವರಿಗೆ ಬೇರೆ ಯಾವುದೇ ಕಾರಣವಿರಲಿಲ್ಲ.[1]
ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۚ وَٱللَّهُ عَلَىٰ كُلِّ شَيۡءٖ شَهِيدٌ ﴿9﴾ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۚ وَٱللَّهُ عَلَىٰ كُلِّ شَيۡءٖ شَهِيدٌ
Transliteration: Allathee lahu mulku alssamawati waalardi waAllahu AAala kulli shayin shaheedun
Translation: ಅವನು (ಅಲ್ಲಾಹು) ಯಾರೆಂದರೆ ಭೂಮ್ಯಾಕಾಶಗಳ ಸಾರ್ವಭೌಮತ್ವವು ಯಾರಿಗೆ ಸೇರಿದ್ದೋ ಅವನು. ಅಲ್ಲಾಹು ಎಲ್ಲ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.
إِنَّ ٱلَّذِينَ فَتَنُواْ ٱلۡمُؤۡمِنِينَ وَٱلۡمُؤۡمِنَٰتِ ثُمَّ لَمۡ يَتُوبُواْ فَلَهُمۡ عَذَابُ جَهَنَّمَ وَلَهُمۡ عَذَابُ ٱلۡحَرِيقِ ﴿10﴾إِنَّ ٱلَّذِينَ فَتَنُواْ ٱلۡمُؤۡمِنِينَ وَٱلۡمُؤۡمِنَٰتِ ثُمَّ لَمۡ يَتُوبُواْ فَلَهُمۡ عَذَابُ جَهَنَّمَ وَلَهُمۡ عَذَابُ ٱلۡحَرِيقِ
Transliteration: Inna allatheena fatanoo almumineena waalmuminati thumma lam yatooboo falahum AAathabu jahannama walahum AAathabu alhareeqi
Translation: ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ಹಿಂಸೆ ನೀಡುವವರು ಮತ್ತು ಆ ಬಳಿಕ ಪಶ್ಚಾತ್ತಾಪ ಪಡದವರು ಯಾರೋ—ಅವರಿಗೆ ನರಕದ ಶಿಕ್ಷೆಯಿದೆ. ಅವರಿಗೆ ಸುಟ್ಟು ಕರಕಲಾಗುವ ಶಿಕ್ಷೆಯಿದೆ.
إِنَّ ٱلَّذِينَ ءَامَنُواْ وَعَمِلُواْ ٱلصَّـٰلِحَٰتِ لَهُمۡ جَنَّـٰتٞ تَجۡرِي مِن تَحۡتِهَا ٱلۡأَنۡهَٰرُۚ ذَٰلِكَ ٱلۡفَوۡزُ ٱلۡكَبِيرُ ﴿11﴾إِنَّ ٱلَّذِينَ ءَامَنُواْ وَعَمِلُواْ ٱلصَّـٰلِحَٰتِ لَهُمۡ جَنَّـٰتٞ تَجۡرِي مِن تَحۡتِهَا ٱلۡأَنۡهَٰرُۚ ذَٰلِكَ ٱلۡفَوۡزُ ٱلۡكَبِيرُ
Transliteration: Inna allatheena amanoo waAAamiloo alssalihati lahum jannatun tajree min tahtiha alanharu thalika alfawzu alkabeeru
Translation: ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅದೇ ಅತಿದೊಡ್ಡ ವಿಜಯ.
إِنَّ بَطۡشَ رَبِّكَ لَشَدِيدٌ ﴿12﴾إِنَّ بَطۡشَ رَبِّكَ لَشَدِيدٌ
Transliteration: Inna batsha rabbika lashadeedun
Translation: ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಬಹಳ ಕಠೋರವಾಗಿದೆ.
إِنَّهُۥ هُوَ يُبۡدِئُ وَيُعِيدُ ﴿13﴾إِنَّهُۥ هُوَ يُبۡدِئُ وَيُعِيدُ
Transliteration: Innahu huwa yubdio wayuAAeedu
Translation: ಅವನೇ ಪ್ರಥಮ ಬಾರಿ ಸೃಷ್ಟಿಸುವವನು ಮತ್ತು ಎರಡನೇ ಬಾರಿ ಸೃಷ್ಟಿಸುವವನು.
وَهُوَ ٱلۡغَفُورُ ٱلۡوَدُودُ ﴿14﴾وَهُوَ ٱلۡغَفُورُ ٱلۡوَدُودُ
Transliteration: Wahuwa alghafooru alwadoodu
Translation: ಅವನು ಕ್ಷಮಿಸುವವನು ಮತ್ತು, ಅತಿಯಾಗಿ ಪ್ರೀತಿಸುವವನು.
ذُو ٱلۡعَرۡشِ ٱلۡمَجِيدُ ﴿15﴾ذُو ٱلۡعَرۡشِ ٱلۡمَجِيدُ
Transliteration: Thoo alAAarshi almajeedi
Translation: ಅವನು ಸಿಂಹಾಸನದ ಒಡೆಯನು ಮತ್ತು ಪರಮೋನ್ನತನು.
فَعَّالٞ لِّمَا يُرِيدُ ﴿16﴾فَعَّالٞ لِّمَا يُرِيدُ
Transliteration: FaAAAAalun lima yureedu
Translation: ತಾನು ಬಯಸುವುದೆಲ್ಲವನ್ನೂ ಕಾರ್ಯರೂಪಕ್ಕೆ ತರುವವನು.
هَلۡ أَتَىٰكَ حَدِيثُ ٱلۡجُنُودِ ﴿17﴾هَلۡ أَتَىٰكَ حَدِيثُ ٱلۡجُنُودِ
Transliteration: Hal ataka hadeethu aljunoodi
Translation: ಸೈನ್ಯಗಳ ಸಮಾಚಾರವು ನಿಮಗೆ ತಲುಪಿದೆಯೇ?
فِرۡعَوۡنَ وَثَمُودَ ﴿18﴾فِرۡعَوۡنَ وَثَمُودَ
Transliteration: FirAAawna wathamooda
Translation: ಫರೋಹ ಮತ್ತು ಸಮೂದ್ ಗೋತ್ರದವರ (ಸಮಾಚಾರ).
بَلِ ٱلَّذِينَ كَفَرُواْ فِي تَكۡذِيبٖ ﴿19﴾بَلِ ٱلَّذِينَ كَفَرُواْ فِي تَكۡذِيبٖ
Transliteration: Bali allatheena kafaroo fee taktheebin
Translation: ಆದರೆ ಸತ್ಯನಿಷೇಧಿಗಳು ನಿಷೇಧಿಸುತ್ತಲೇ ಇದ್ದಾರೆ.
وَٱللَّهُ مِن وَرَآئِهِم مُّحِيطُۢ ﴿20﴾وَٱللَّهُ مِن وَرَآئِهِم مُّحِيطُۢ
Transliteration: WaAllahu min waraihim muheetun
Translation: ಅಲ್ಲಾಹು ಅವರನ್ನು ಎಲ್ಲಾ ದಿಕ್ಕುಗಳಿಂದ ಆವರಿಸಿಕೊಂಡಿದ್ದಾನೆ.
بَلۡ هُوَ قُرۡءَانٞ مَّجِيدٞ ﴿21﴾بَلۡ هُوَ قُرۡءَانٞ مَّجِيدٞ
Transliteration: Bal huwa quranun majeedun
Translation: ಆದರೆ ಇದು ಮಹತ್ವಪೂರ್ಣ ಕುರ್‌ಆನ್ ಆಗಿದೆ.
فِي لَوۡحٖ مَّحۡفُوظِۭ ﴿22﴾فِي لَوۡحٖ مَّحۡفُوظِۭ
Transliteration: Fee lawhin mahfoothin
Translation: ಇದನ್ನು ಸುರಕ್ಷಿತ ಫಲಕದಲ್ಲಿ ಬರೆದಿಡಲಾಗಿದೆ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download