وَٱلضُّحَىٰ ﴿1﴾وَٱلضُّحَىٰ
Transliteration: Waaldduha
Translation: ಪೂರ್ವಾಹ್ನದ ಮೇಲಾಣೆ!
وَٱلضُّحَىٰ ﴿1﴾وَٱلضُّحَىٰ
Transliteration: Waaldduha
Translation: ಪೂರ್ವಾಹ್ನದ ಮೇಲಾಣೆ!
وَٱلَّيۡلِ إِذَا سَجَىٰ ﴿2﴾وَٱلَّيۡلِ إِذَا سَجَىٰ
Transliteration: Waallayli itha saja
Translation: ರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ.
مَا وَدَّعَكَ رَبُّكَ وَمَا قَلَىٰ ﴿3﴾مَا وَدَّعَكَ رَبُّكَ وَمَا قَلَىٰ
Transliteration: Ma waddaAAaka rabbuka wama qala
Translation: (ಪ್ರವಾದಿಯವರೇ) ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ತೊರೆದಿಲ್ಲ ಮತ್ತು ನಿಮ್ಮ ಬಗ್ಗೆ ಬೇಸರಪಟ್ಟಿಲ್ಲ.
وَلَلۡأٓخِرَةُ خَيۡرٞ لَّكَ مِنَ ٱلۡأُولَىٰ ﴿4﴾وَلَلۡأٓخِرَةُ خَيۡرٞ لَّكَ مِنَ ٱلۡأُولَىٰ
Transliteration: Walalakhiratu khayrun laka mina aloola
Translation: ನಿಶ್ಚಯವಾಗಿಯೂ ನಿಮಗೆ ಇಹಲೋಕಕ್ಕಿಂತಲೂ ಪರಲೋಕವು ಶ್ರೇಷ್ಠವಾಗಿದೆ.
وَلَسَوۡفَ يُعۡطِيكَ رَبُّكَ فَتَرۡضَىٰٓ ﴿5﴾وَلَسَوۡفَ يُعۡطِيكَ رَبُّكَ فَتَرۡضَىٰٓ
Transliteration: Walasawfa yuAAteeka rabbuka fatarda
Translation: ನಿಮ್ಮ ಪರಿಪಾಲಕನು (ಅಲ್ಲಾಹು) ಸದ್ಯವೇ ನಿಮಗೆ (ಅನುಗ್ರಹಗಳನ್ನು) ದಯಪಾಲಿಸುವನು. ಆಗ ನೀವು ಸಂತೃಪ್ತರಾಗುವಿರಿ.
أَلَمۡ يَجِدۡكَ يَتِيمٗا فَـَٔاوَىٰ ﴿6﴾أَلَمۡ يَجِدۡكَ يَتِيمٗا فَـَٔاوَىٰ
Transliteration: Alam yajidka yateeman faawa
Translation: ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯ ನೀಡಲಿಲ್ಲವೇ?
وَوَجَدَكَ ضَآلّٗا فَهَدَىٰ ﴿7﴾وَوَجَدَكَ ضَآلّٗا فَهَدَىٰ
Transliteration: Wawajadaka dallan fahada
Translation: ಅವನು ನಿಮ್ಮನ್ನು ದಾರಿ ತಪ್ಪಿದವನಾಗಿ ಕಂಡು ನಿಮಗೆ ಮಾರ್ಗದರ್ಶನ ಮಾಡಿದನು.
وَوَجَدَكَ عَآئِلٗا فَأَغۡنَىٰ ﴿8﴾وَوَجَدَكَ عَآئِلٗا فَأَغۡنَىٰ
Transliteration: Wawajadaka AAailan faaghna
Translation: ಅವನು ನಿಮ್ಮನ್ನು ಬಡವನಾಗಿ ಕಂಡು ನಿಮಗೆ ಐಶ್ವರ್ಯವನ್ನು ನೀಡಿದನು.
فَأَمَّا ٱلۡيَتِيمَ فَلَا تَقۡهَرۡ ﴿9﴾فَأَمَّا ٱلۡيَتِيمَ فَلَا تَقۡهَرۡ
Transliteration: Faamma alyateema fala taqhar
Translation: ಆದ್ದರಿಂದ ನೀವು ಅನಾಥನೊಡನೆ ಕಠಿಣವಾಗಿ ವರ್ತಿಸಬೇಡಿ.
وَأَمَّا ٱلسَّآئِلَ فَلَا تَنۡهَرۡ ﴿10﴾وَأَمَّا ٱلسَّآئِلَ فَلَا تَنۡهَرۡ
Transliteration: Waamma alssaila fala tanhar
Translation: ಬೇಡುವವನನ್ನು ಗದರಿಸಬೇಡಿ.
وَأَمَّا بِنِعۡمَةِ رَبِّكَ فَحَدِّثۡ ﴿11﴾وَأَمَّا بِنِعۡمَةِ رَبِّكَ فَحَدِّثۡ
Transliteration: Waamma biniAAmati rabbika fahaddith
Translation: ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳ ಬಗ್ಗೆ ಮಾತನಾಡುತ್ತಿರಿ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download