quranm◉

Surah Ash-Sharh transliteration

◉ ಸೂರಾ · ∞

94:1

أَلَمۡ نَشۡرَحۡ لَكَ صَدۡرَكَ ﴿1﴾

Transliteration: Alam nashrah laka sadraka

Translation: (ಪ್ರವಾದಿಯವರೇ) ನಾವು ನಿಮಗೆ ನಿಮ್ಮ ಹೃದಯವನ್ನು ತೆರೆದುಕೊಡಲಿಲ್ಲವೇ?

94:2

وَوَضَعۡنَا عَنكَ وِزۡرَكَ ﴿2﴾

Transliteration: WawadaAAna AAanka wizraka

Translation: ನಾವು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಿದೆವು.

94:3

ٱلَّذِيٓ أَنقَضَ ظَهۡرَكَ ﴿3﴾

Transliteration: Allathee anqada thahraka

Translation: ಅಂದರೆ ನಿಮ್ಮ ಬೆನ್ನು ಮುರಿಯುತ್ತಿದ್ದ (ಭಾರವನ್ನು).

94:4

وَرَفَعۡنَا لَكَ ذِكۡرَكَ ﴿4﴾

Transliteration: WarafaAAna laka thikraka

Translation: ನಾವು ನಿಮ್ಮ ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆವು.

94:5

فَإِنَّ مَعَ ٱلۡعُسۡرِ يُسۡرًا ﴿5﴾

Transliteration: Fainna maAAa alAAusri yusran

Translation: ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ.

94:6

إِنَّ مَعَ ٱلۡعُسۡرِ يُسۡرٗا ﴿6﴾

Transliteration: Inna maAAa alAAusri yusran

Translation: ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ.

94:7

فَإِذَا فَرَغۡتَ فَٱنصَبۡ ﴿7﴾

Transliteration: Faitha faraghta fainsab

Translation: ಆದ್ದರಿಂದ ನಿಮಗೆ ಬಿಡುವು ದೊರೆತರೆ ಆರಾಧನೆಗಳಲ್ಲಿ ಮುಳುಗಿರಿ.

94:8

وَإِلَىٰ رَبِّكَ فَٱرۡغَب ﴿8﴾

Transliteration: Waila rabbika fairghab

Translation: ನಿಮ್ಮ ಹಂಬಲವನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ತಿರುಗಿಸಿರಿ.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download