وَيۡلٞ لِّكُلِّ هُمَزَةٖ لُّمَزَةٍ ﴿1﴾وَيۡلٞ لِّكُلِّ هُمَزَةٖ لُّمَزَةٍ
Transliteration: Waylun likulli humazatin lumazatin
Translation: ಅವಹೇಳನ ಮಾಡುವ ಮತ್ತು ಪರದೂಷಣೆ ಮಾಡುವ ಪ್ರತಿಯೊಬ್ಬನಿಗೂ ವಿನಾಶವಿದೆ.
وَيۡلٞ لِّكُلِّ هُمَزَةٖ لُّمَزَةٍ ﴿1﴾وَيۡلٞ لِّكُلِّ هُمَزَةٖ لُّمَزَةٍ
Transliteration: Waylun likulli humazatin lumazatin
Translation: ಅವಹೇಳನ ಮಾಡುವ ಮತ್ತು ಪರದೂಷಣೆ ಮಾಡುವ ಪ್ರತಿಯೊಬ್ಬನಿಗೂ ವಿನಾಶವಿದೆ.
ٱلَّذِي جَمَعَ مَالٗا وَعَدَّدَهُۥ ﴿2﴾ٱلَّذِي جَمَعَ مَالٗا وَعَدَّدَهُۥ
Transliteration: Allathee jamaAAa malan waAAaddadahu
Translation: ಅವನು ಯಾರೆಂದರೆ ಸಂಪತ್ತು ಶೇಖರಿಸುವವನು ಮತ್ತು ಅದನ್ನು ಎಣಿಸುವವನು.
يَحۡسَبُ أَنَّ مَالَهُۥٓ أَخۡلَدَهُۥ ﴿3﴾يَحۡسَبُ أَنَّ مَالَهُۥٓ أَخۡلَدَهُۥ
Transliteration: Yahsabu anna malahu akhladahu
Translation: ಅವನ ಸಂಪತ್ತು ಅವನನ್ನು ಶಾಶ್ವತಗೊಳಿಸುತ್ತದೆ ಎಂದು ಅವನು ಭಾವಿಸುತ್ತಾನೆ.
كَلَّاۖ لَيُنۢبَذَنَّ فِي ٱلۡحُطَمَةِ ﴿4﴾كَلَّاۖ لَيُنۢبَذَنَّ فِي ٱلۡحُطَمَةِ
Transliteration: Kalla layunbathanna fee alhutamati
Translation: ಇಲ್ಲವೇ ಇಲ್ಲ, ಅವನನ್ನು ತುಂಡು ತುಂಡಾಗಿ ಕತ್ತರಿಸುವ ಬೆಂಕಿಗೆ ಖಂಡಿತ ಎಸೆಯಲಾಗುವುದು.
وَمَآ أَدۡرَىٰكَ مَا ٱلۡحُطَمَةُ ﴿5﴾وَمَآ أَدۡرَىٰكَ مَا ٱلۡحُطَمَةُ
Transliteration: Wama adraka ma alhutamatu
Translation: ತುಂಡು ತುಂಡಾಗಿ ಕತ್ತರಿಸುವ ಬೆಂಕಿ ಏನೆಂದು ನಿಮಗೇನು ಗೊತ್ತು?
نَارُ ٱللَّهِ ٱلۡمُوقَدَةُ ﴿6﴾نَارُ ٱللَّهِ ٱلۡمُوقَدَةُ
Transliteration: Naru Allahi almooqadatu
Translation: ಅದು ಭುಗಿಲೆದ್ದು ಉರಿಸಲಾದ ಅಲ್ಲಾಹನ ಬೆಂಕಿಯಾಗಿದೆ.
ٱلَّتِي تَطَّلِعُ عَلَى ٱلۡأَفۡـِٔدَةِ ﴿7﴾ٱلَّتِي تَطَّلِعُ عَلَى ٱلۡأَفۡـِٔدَةِ
Transliteration: Allatee tattaliAAu AAala alafidati
Translation: ಅದು ಹೃದಯಗಳ ಮೇಲೆ ಏರಿ ಬರುತ್ತದೆ.
إِنَّهَا عَلَيۡهِم مُّؤۡصَدَةٞ ﴿8﴾إِنَّهَا عَلَيۡهِم مُّؤۡصَدَةٞ
Transliteration: lnnaha AAalayhim musadatun
Translation: ಅದು ಅವರನ್ನು ಎಲ್ಲಾ ಕಡೆಗಳಿಂದಲೂ ಮುಚ್ಚಿಕೊಳ್ಳುತ್ತದೆ.
فِي عَمَدٖ مُّمَدَّدَةِۭ ﴿9﴾فِي عَمَدٖ مُّمَدَّدَةِۭ
Transliteration: Fee AAamadin mumaddadatin
Translation: ದೊಡ್ಡ ದೊಡ್ಡ ಸ್ತಂಭಗಳಲ್ಲಿ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download