إِذَا ٱلسَّمَآءُ ٱنشَقَّتۡ ﴿1﴾إِذَا ٱلسَّمَآءُ ٱنشَقَّتۡ
Transliteration: Itha alssamao inshaqqat
Translation: ಆಕಾಶವು ಒಡೆದು ಸೀಳುವಾಗ.
إِذَا ٱلسَّمَآءُ ٱنشَقَّتۡ ﴿1﴾إِذَا ٱلسَّمَآءُ ٱنشَقَّتۡ
Transliteration: Itha alssamao inshaqqat
Translation: ಆಕಾಶವು ಒಡೆದು ಸೀಳುವಾಗ.
وَأَذِنَتۡ لِرَبِّهَا وَحُقَّتۡ ﴿2﴾وَأَذِنَتۡ لِرَبِّهَا وَحُقَّتۡ
Transliteration: Waathinat lirabbiha wahuqqat
Translation: ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.[1]
وَإِذَا ٱلۡأَرۡضُ مُدَّتۡ ﴿3﴾وَإِذَا ٱلۡأَرۡضُ مُدَّتۡ
Transliteration: Waitha alardu muddat
Translation: ಭೂಮಿಯು ವಿಸ್ತರಿಸಲಾಗುವಾಗ.
وَأَلۡقَتۡ مَا فِيهَا وَتَخَلَّتۡ ﴿4﴾وَأَلۡقَتۡ مَا فِيهَا وَتَخَلَّتۡ
Transliteration: Waalqat ma feeha watakhallat
Translation: ಅದು ಅದರೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ.
وَأَذِنَتۡ لِرَبِّهَا وَحُقَّتۡ ﴿5﴾وَأَذِنَتۡ لِرَبِّهَا وَحُقَّتۡ
Transliteration: Waathinat lirabbiha wahuqqat
Translation: ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.
يَـٰٓأَيُّهَا ٱلۡإِنسَٰنُ إِنَّكَ كَادِحٌ إِلَىٰ رَبِّكَ كَدۡحٗا فَمُلَٰقِيهِ ﴿6﴾يَـٰٓأَيُّهَا ٱلۡإِنسَٰنُ إِنَّكَ كَادِحٌ إِلَىٰ رَبِّكَ كَدۡحٗا فَمُلَٰقِيهِ
Transliteration: Ya ayyuha alinsanu innaka kadihun ila rabbika kadhan famulaqeehi
Translation: ಓ ಮನುಷ್ಯನೇ! ನೀನು ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ತನಕ ಎಲ್ಲಾ ರೀತಿಯ ಕಠಿಣ ಪರಿಶ್ರಮ ಮಾಡಿ ನಂತರ ಅವನನ್ನು ಭೇಟಿಯಾಗುವೆ.
فَأَمَّا مَنۡ أُوتِيَ كِتَٰبَهُۥ بِيَمِينِهِۦ ﴿7﴾فَأَمَّا مَنۡ أُوتِيَ كِتَٰبَهُۥ بِيَمِينِهِۦ
Transliteration: Faama man ootiya kitabahu biyameenihi
Translation: ಆಗ ಯಾರಿಗೆ ಅವನ ಗ್ರಂಥವನ್ನು ಬಲಗೈಯಲ್ಲಿ ನೀಡಲಾಗುತ್ತದೋ,
فَسَوۡفَ يُحَاسَبُ حِسَابٗا يَسِيرٗا ﴿8﴾فَسَوۡفَ يُحَاسَبُ حِسَابٗا يَسِيرٗا
Transliteration: Fasawfa yuhasabu hisaban yaseeran
Translation: ಅವನನ್ನು ಅತ್ಯಂತ ಸರಳವಾಗಿ ವಿಚಾರಣೆ ಮಾಡಲಾಗುವುದು.
وَيَنقَلِبُ إِلَىٰٓ أَهۡلِهِۦ مَسۡرُورٗا ﴿9﴾وَيَنقَلِبُ إِلَىٰٓ أَهۡلِهِۦ مَسۡرُورٗا
Transliteration: Wayanqalibu ila ahlihi masrooran
Translation: ಅವನು ತನ್ನ ಮನೆಯವರ ಬಳಿಗೆ ಸಂತೋಷದಿಂದ ಮರಳುವನು.
وَأَمَّا مَنۡ أُوتِيَ كِتَٰبَهُۥ وَرَآءَ ظَهۡرِهِۦ ﴿10﴾وَأَمَّا مَنۡ أُوتِيَ كِتَٰبَهُۥ وَرَآءَ ظَهۡرِهِۦ
Transliteration: Waamma man ootiya kitabahu waraa thahrihi
Translation: ಆದರೆ ಯಾರಿಗೆ ಅವನ ಗ್ರಂಥವನ್ನು ಬೆನ್ನ ಹಿಂದಿನಿಂದ ನೀಡಲಾಗುತ್ತದೋ.
فَسَوۡفَ يَدۡعُواْ ثُبُورٗا ﴿11﴾فَسَوۡفَ يَدۡعُواْ ثُبُورٗا
Transliteration: Fasawfa yadAAoo thubooran
Translation: ಅವನು ಸಾವನ್ನು ಕರೆಯುವನು.
وَيَصۡلَىٰ سَعِيرًا ﴿12﴾وَيَصۡلَىٰ سَعِيرًا
Transliteration: Wayasla saAAeeran
Translation: ಮತ್ತು ಧಗಧಗನೆ ಉರಿಯುವ ನರಕಾಗ್ನಿಯನ್ನು ಪ್ರವೇಶಿಸುವನು.
إِنَّهُۥ كَانَ فِيٓ أَهۡلِهِۦ مَسۡرُورًا ﴿13﴾إِنَّهُۥ كَانَ فِيٓ أَهۡلِهِۦ مَسۡرُورًا
Transliteration: Innahu kana fee ahlihi masrooran
Translation: ನಿಶ್ಚಯವಾಗಿಯೂ ಅವನು (ಇಹಲೋಕದಲ್ಲಿ) ಅವನ ಮನೆಯವರೊಡನೆ ಸಂತೋಷವಾಗಿದ್ದನು.
إِنَّهُۥ ظَنَّ أَن لَّن يَحُورَ ﴿14﴾إِنَّهُۥ ظَنَّ أَن لَّن يَحُورَ
Transliteration: Innahu thanna an lan yahoora
Translation: ಅಲ್ಲಾಹನ ಬಳಿಗೆ ಮರಳಿ ಹೋಗುವುದೇ ಇಲ್ಲವೆಂದು ಅವನು ಭಾವಿಸಿದ್ದನು.
بَلَىٰٓۚ إِنَّ رَبَّهُۥ كَانَ بِهِۦ بَصِيرٗا ﴿15﴾بَلَىٰٓۚ إِنَّ رَبَّهُۥ كَانَ بِهِۦ بَصِيرٗا
Transliteration: Bala inna rabbahu kana bihi baseeran
Translation: ಹೌದು! ನಿಶ್ಚಯವಾಗಿಯೂ ಅವನ ಪರಿಪಾಲಕನು (ಅಲ್ಲಾಹು) ಅವನನ್ನು ನೋಡುತ್ತಿದ್ದನು.
فَلَآ أُقۡسِمُ بِٱلشَّفَقِ ﴿16﴾فَلَآ أُقۡسِمُ بِٱلشَّفَقِ
Transliteration: Fala oqsimu bialshshafaqi
Translation: ನಾನು ಮುಸ್ಸಂಜೆಯ ಮೇಲೆ ಆಣೆ ಮಾಡುತ್ತೇನೆ.
وَٱلَّيۡلِ وَمَا وَسَقَ ﴿17﴾وَٱلَّيۡلِ وَمَا وَسَقَ
Transliteration: Waallayli wama wasaqa
Translation: ರಾತ್ರಿಯ ಮೇಲೆ ಮತ್ತು ಅದು ಒಟ್ಟುಗೂಡಿಸುವ ವಸ್ತುಗಳ ಮೇಲಾಣೆ![1]
وَٱلۡقَمَرِ إِذَا ٱتَّسَقَ ﴿18﴾وَٱلۡقَمَرِ إِذَا ٱتَّسَقَ
Transliteration: Waalqamari itha ittasaqa
Translation: ಚಂದ್ರನ ಮೇಲಾಣೆ! ಅದು ಪೂರ್ಣರೂಪವನ್ನು ಪಡೆಯುವಾಗ.
لَتَرۡكَبُنَّ طَبَقًا عَن طَبَقٖ ﴿19﴾لَتَرۡكَبُنَّ طَبَقًا عَن طَبَقٖ
Transliteration: Latarkabunna tabaqan AAan tabaqin
Translation: ನಿಶ್ಚಯವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪುತ್ತೀರಿ.[1]
فَمَا لَهُمۡ لَا يُؤۡمِنُونَ ﴿20﴾فَمَا لَهُمۡ لَا يُؤۡمِنُونَ
Transliteration: Fama lahum la yuminoona
Translation: ಅವರಿಗೇನಾಗಿದೆ? ಅವರೇಕೆ ವಿಶ್ವಾಸವಿಡುವುದಿಲ್ಲ?
وَإِذَا قُرِئَ عَلَيۡهِمُ ٱلۡقُرۡءَانُ لَا يَسۡجُدُونَۤ۩ ﴿21﴾وَإِذَا قُرِئَ عَلَيۡهِمُ ٱلۡقُرۡءَانُ لَا يَسۡجُدُونَۤ۩
Transliteration: Waitha quria AAalayhimu alquranu la yasjudoona
Translation: ಅವರಿಗೆ ಕುರ್ಆನನ್ನು ಓದಿಕೊಡಲಾದರೆ ಅವರು ಸಾಷ್ಟಾಂಗ ಮಾಡುವುದಿಲ್ಲ.
بَلِ ٱلَّذِينَ كَفَرُواْ يُكَذِّبُونَ ﴿22﴾بَلِ ٱلَّذِينَ كَفَرُواْ يُكَذِّبُونَ
Transliteration: Bali allatheena kafaroo yukaththiboona
Translation: ಆದರೆ ಆ ಸತ್ಯನಿಷೇಧಿಗಳು ನಿಷೇಧಿಸುತ್ತಿದ್ದಾರೆ.
وَٱللَّهُ أَعۡلَمُ بِمَا يُوعُونَ ﴿23﴾وَٱللَّهُ أَعۡلَمُ بِمَا يُوعُونَ
Transliteration: WaAllahu aAAlamu bima yooAAoona
Translation: ಅವರು ಅವರ ಒಡಲಲ್ಲಿ ಮುಚ್ಚಿಡುವುದನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿಯುತ್ತಾನೆ.
فَبَشِّرۡهُم بِعَذَابٍ أَلِيمٍ ﴿24﴾فَبَشِّرۡهُم بِعَذَابٍ أَلِيمٍ
Transliteration: Fabashshirhum biAAathabin aleemin
Translation: ಅವರಿಗೆ ಯಾತನಾಮಯ ಶಿಕ್ಷೆಯ ಸುವಾರ್ತೆ ನೀಡಿರಿ.
إِلَّا ٱلَّذِينَ ءَامَنُواْ وَعَمِلُواْ ٱلصَّـٰلِحَٰتِ لَهُمۡ أَجۡرٌ غَيۡرُ مَمۡنُونِۭ ﴿25﴾إِلَّا ٱلَّذِينَ ءَامَنُواْ وَعَمِلُواْ ٱلصَّـٰلِحَٰتِ لَهُمۡ أَجۡرٌ غَيۡرُ مَمۡنُونِۭ
Transliteration: Illa allatheena amanoo waAAamiloo alssalihati lahum ajrun ghayru mamnoonin
Translation: ಆದರೆ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಇದಕ್ಕೆ ಹೊರತಾಗಿದ್ದಾರೆ. ಅವರಿಗೆ ಎಂದೂ ಮುಗಿಯದ ಪ್ರತಿಫಲವಿದೆ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download