سَبِّحِ ٱسۡمَ رَبِّكَ ٱلۡأَعۡلَى ﴿1﴾سَبِّحِ ٱسۡمَ رَبِّكَ ٱلۡأَعۡلَى
Transliteration: Sabbihi isma rabbika alaAAla
Translation: ಅತ್ಯುನ್ನತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನ ಪರಿಶುದ್ಧಿಯನ್ನು ಕೊಂಡಾಡಿರಿ.
سَبِّحِ ٱسۡمَ رَبِّكَ ٱلۡأَعۡلَى ﴿1﴾سَبِّحِ ٱسۡمَ رَبِّكَ ٱلۡأَعۡلَى
Transliteration: Sabbihi isma rabbika alaAAla
Translation: ಅತ್ಯುನ್ನತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನ ಪರಿಶುದ್ಧಿಯನ್ನು ಕೊಂಡಾಡಿರಿ.
ٱلَّذِي خَلَقَ فَسَوَّىٰ ﴿2﴾ٱلَّذِي خَلَقَ فَسَوَّىٰ
Transliteration: Allathee khalaqa fasawwa
Translation: ಅವನು ಯಾರೆಂದರೆ ಸೃಷ್ಟಿಸಿದವನು ಮತ್ತು ಸರಿಪಡಿಸಿದವನು,
وَٱلَّذِي قَدَّرَ فَهَدَىٰ ﴿3﴾وَٱلَّذِي قَدَّرَ فَهَدَىٰ
Transliteration: Waallathee qaddara fahada
Translation: (ಸರಿಯಾಗಿ) ನಿರ್ಣಯಿಸಿದವನು ಮತ್ತು ಮಾರ್ಗದರ್ಶನ ಮಾಡಿದವನು,
وَٱلَّذِيٓ أَخۡرَجَ ٱلۡمَرۡعَىٰ ﴿4﴾وَٱلَّذِيٓ أَخۡرَجَ ٱلۡمَرۡعَىٰ
Transliteration: Waallathee akhraja almarAAa
Translation: ಹಸಿರು ಹಲ್ಲುಗಾವಲನ್ನು ಉಂಟು ಮಾಡಿದವನು,
فَجَعَلَهُۥ غُثَآءً أَحۡوَىٰ ﴿5﴾فَجَعَلَهُۥ غُثَآءً أَحۡوَىٰ
Transliteration: FajaAAalahu ghuthaan ahwa
Translation: ನಂತರ ಅವನು ಅದನ್ನು (ಒಣಗುವಂತೆ ಮಾಡಿ) ಕಪ್ಪು ಕಸಕಡ್ಡಿಗಳಾಗಿ ಪರಿವರ್ತಿಸಿದನು.
سَنُقۡرِئُكَ فَلَا تَنسَىٰٓ ﴿6﴾سَنُقۡرِئُكَ فَلَا تَنسَىٰٓ
Transliteration: Sanuqrioka fala tansa
Translation: ನಾವು ನಿಮಗೆ ಓದಿಕೊಡುವೆವು. ನಂತರ ನೀವು ಮರೆಯಲಾರಿರಿ.
إِلَّا مَا شَآءَ ٱللَّهُۚ إِنَّهُۥ يَعۡلَمُ ٱلۡجَهۡرَ وَمَا يَخۡفَىٰ ﴿7﴾إِلَّا مَا شَآءَ ٱللَّهُۚ إِنَّهُۥ يَعۡلَمُ ٱلۡجَهۡرَ وَمَا يَخۡفَىٰ
Transliteration: Illa ma shaa Allahu innahu yaAAlamu aljahra wama yakhfa
Translation: ಅಲ್ಲಾಹು ಇಚ್ಛಿಸುವುದರ ಹೊರತಾಗಿ. ಅವನು ಬಹಿರಂಗವಾಗಿರುವುದನ್ನು ಮತ್ತು ರಹಸ್ಯವಾಗಿರುವುದನ್ನು ತಿಳಿಯುತ್ತಾನೆ.
وَنُيَسِّرُكَ لِلۡيُسۡرَىٰ ﴿8﴾وَنُيَسِّرُكَ لِلۡيُسۡرَىٰ
Transliteration: Wanuyassiruka lilyusra
Translation: ನಾವು ನಿಮಗೆ ಸುಲಭ ಮಾಡಿಕೊಡುವೆವು.
فَذَكِّرۡ إِن نَّفَعَتِ ٱلذِّكۡرَىٰ ﴿9﴾فَذَكِّرۡ إِن نَّفَعَتِ ٱلذِّكۡرَىٰ
Transliteration: Fathakkir in nafaAAati alththikra
Translation: ಆದ್ದರಿಂದ ನೀವು ಉಪದೇಶ ನೀಡಿರಿ. ಉಪದೇಶವು ಪ್ರಯೋಜನ ನೀಡುವುದಾದರೆ.
سَيَذَّكَّرُ مَن يَخۡشَىٰ ﴿10﴾سَيَذَّكَّرُ مَن يَخۡشَىٰ
Transliteration: Sayaththakkaru man yakhsha
Translation: ಭಯಪಡುವವನು ಉಪದೇಶವನ್ನು ಸ್ವೀಕರಿಸುವನು.
وَيَتَجَنَّبُهَا ٱلۡأَشۡقَى ﴿11﴾وَيَتَجَنَّبُهَا ٱلۡأَشۡقَى
Transliteration: Wayatajannabuha alashqa
Translation: ನತದೃಷ್ಟನು ಆ ಉಪದೇಶದಿಂದ ದೂರ ಸರಿಯುವನು.
ٱلَّذِي يَصۡلَى ٱلنَّارَ ٱلۡكُبۡرَىٰ ﴿12﴾ٱلَّذِي يَصۡلَى ٱلنَّارَ ٱلۡكُبۡرَىٰ
Transliteration: Allathee yasla alnnara alkubra
Translation: ಅವನು ಯಾರೆಂದರೆ ಅತಿದೊಡ್ಡ ಅಗ್ನಿಯನ್ನು ಪ್ರವೇಶಿಸುವವನು.
ثُمَّ لَا يَمُوتُ فِيهَا وَلَا يَحۡيَىٰ ﴿13﴾ثُمَّ لَا يَمُوتُ فِيهَا وَلَا يَحۡيَىٰ
Transliteration: Thumma la yamootu feeha wala yahya
Translation: ನಂತರ ಅವನು ಅಲ್ಲಿ ಸಾಯುವುದಿಲ್ಲ, ಬದುಕುವುದೂ ಇಲ್ಲ.
قَدۡ أَفۡلَحَ مَن تَزَكَّىٰ ﴿14﴾قَدۡ أَفۡلَحَ مَن تَزَكَّىٰ
Transliteration: Qad aflaha man tazakka
Translation: ನಿಶ್ಚಯವಾಗಿಯೂ ಪರಿಶುದ್ಧತೆ ಪಡೆದವನು ಯಶಸ್ವಿಯಾದನು.
وَذَكَرَ ٱسۡمَ رَبِّهِۦ فَصَلَّىٰ ﴿15﴾وَذَكَرَ ٱسۡمَ رَبِّهِۦ فَصَلَّىٰ
Transliteration: Wathakara isma rabbihi fasalla
Translation: ತನ್ನ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿದವನು ಮತ್ತು ನಮಾಝ್ ಮಾಡಿದವನು.
بَلۡ تُؤۡثِرُونَ ٱلۡحَيَوٰةَ ٱلدُّنۡيَا ﴿16﴾بَلۡ تُؤۡثِرُونَ ٱلۡحَيَوٰةَ ٱلدُّنۡيَا
Transliteration: Bal tuthiroona alhayata alddunya
Translation: ಆದರೆ ನೀವು ಇಹಲೋಕ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ.
وَٱلۡأٓخِرَةُ خَيۡرٞ وَأَبۡقَىٰٓ ﴿17﴾وَٱلۡأٓخِرَةُ خَيۡرٞ وَأَبۡقَىٰٓ
Transliteration: Waalakhiratu khayrun waabqa
Translation: ಪರಲೋಕವು ಅತಿಶ್ರೇಷ್ಠ ಮತ್ತು ಶಾಶ್ವತವಾಗಿದೆ.
إِنَّ هَٰذَا لَفِي ٱلصُّحُفِ ٱلۡأُولَىٰ ﴿18﴾إِنَّ هَٰذَا لَفِي ٱلصُّحُفِ ٱلۡأُولَىٰ
Transliteration: Inna hatha lafee alssuhufi aloola
Translation: ಈ ಮಾತುಗಳು ಹಿಂದಿನ ಗ್ರಂಥಗಳಲ್ಲಿವೆ.
صُحُفِ إِبۡرَٰهِيمَ وَمُوسَىٰ ﴿19﴾صُحُفِ إِبۡرَٰهِيمَ وَمُوسَىٰ
Transliteration: Suhufi ibraheema wamoosa
Translation: ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download