وَٱلشَّمۡسِ وَضُحَىٰهَا ﴿1﴾وَٱلشَّمۡسِ وَضُحَىٰهَا
Transliteration: Waalshshamsi waduhaha
Translation: ಸೂರ್ಯ ಮತ್ತು ಅದರ ಬೆಳಕಿನ ಮೇಲಾಣೆ!
وَٱلشَّمۡسِ وَضُحَىٰهَا ﴿1﴾وَٱلشَّمۡسِ وَضُحَىٰهَا
Transliteration: Waalshshamsi waduhaha
Translation: ಸೂರ್ಯ ಮತ್ತು ಅದರ ಬೆಳಕಿನ ಮೇಲಾಣೆ!
وَٱلۡقَمَرِ إِذَا تَلَىٰهَا ﴿2﴾وَٱلۡقَمَرِ إِذَا تَلَىٰهَا
Transliteration: Waalqamari itha talaha
Translation: ಚಂದ್ರನ ಮೇಲಾಣೆ! ಅದು ಸೂರ್ಯನನ್ನು ಹಿಂಬಾಲಿಸುವಾಗ.
وَٱلنَّهَارِ إِذَا جَلَّىٰهَا ﴿3﴾وَٱلنَّهَارِ إِذَا جَلَّىٰهَا
Transliteration: Waalnnahari itha jallaha
Translation: ಹಗಲಿನ ಮೇಲಾಣೆ! ಅದು ಸೂರ್ಯನನ್ನು ಬೆಳಗಿಸುವಾಗ.
وَٱلَّيۡلِ إِذَا يَغۡشَىٰهَا ﴿4﴾وَٱلَّيۡلِ إِذَا يَغۡشَىٰهَا
Transliteration: Waallayli itha yaghshaha
Translation: ರಾತ್ರಿಯ ಮೇಲಾಣೆ! ಅದು ಸೂರ್ಯನನ್ನು ಮುಚ್ಚುವಾಗ.
وَٱلسَّمَآءِ وَمَا بَنَىٰهَا ﴿5﴾وَٱلسَّمَآءِ وَمَا بَنَىٰهَا
Transliteration: Waalssamai wama banaha
Translation: ಆಕಾಶ ಮತ್ತು ಅದನ್ನು ನಿರ್ಮಿಸಿದವನ ಮೇಲಾಣೆ!
وَٱلۡأَرۡضِ وَمَا طَحَىٰهَا ﴿6﴾وَٱلۡأَرۡضِ وَمَا طَحَىٰهَا
Transliteration: Waalardi wama tahaha
Translation: ಭೂಮಿ ಮತ್ತು ಅದನ್ನು ವಿಸ್ತರಿಸಿದವನ ಮೇಲಾಣೆ!
وَنَفۡسٖ وَمَا سَوَّىٰهَا ﴿7﴾وَنَفۡسٖ وَمَا سَوَّىٰهَا
Transliteration: Wanafsin wama sawwaha
Translation: ಆತ್ಮ ಮತ್ತು ಅದನ್ನು ಸರಿಪಡಿಸಿದವನ ಮೇಲಾಣೆ!
فَأَلۡهَمَهَا فُجُورَهَا وَتَقۡوَىٰهَا ﴿8﴾فَأَلۡهَمَهَا فُجُورَهَا وَتَقۡوَىٰهَا
Transliteration: Faalhamaha fujooraha wataqwaha
Translation: ನಂತರ ಅವನು ಅದಕ್ಕೆ ದುಷ್ಕರ್ಮದ ಬಗ್ಗೆ ಮತ್ತು ರಕ್ಷಾಮಾರ್ಗದ ಬಗ್ಗೆ ತಿಳಿಸಿದನು.[1]
قَدۡ أَفۡلَحَ مَن زَكَّىٰهَا ﴿9﴾قَدۡ أَفۡلَحَ مَن زَكَّىٰهَا
Transliteration: Qad aflaha man zakkaha
Translation: ಅದನ್ನು ಪರಿಶುದ್ಧಗೊಳಿಸಿದವನು ಯಶಸ್ವಿಯಾದನು.
وَقَدۡ خَابَ مَن دَسَّىٰهَا ﴿10﴾وَقَدۡ خَابَ مَن دَسَّىٰهَا
Transliteration: Waqad khaba man dassaha
Translation: ಅದನ್ನು ಮಲಿನಗೊಳಿಸಿದವನು ವಿಫಲನಾದನು.
كَذَّبَتۡ ثَمُودُ بِطَغۡوَىٰهَآ ﴿11﴾كَذَّبَتۡ ثَمُودُ بِطَغۡوَىٰهَآ
Transliteration: Kaththabat thamoodu bitaghwaha
Translation: ಸಮೂದ್ ಗೋತ್ರದವರು ತಮ್ಮ ಅತಿರೇಕದಿಂದಾಗಿ (ಸತ್ಯವನ್ನು) ನಿಷೇಧಿಸಿದರು.
إِذِ ٱنۢبَعَثَ أَشۡقَىٰهَا ﴿12﴾إِذِ ٱنۢبَعَثَ أَشۡقَىٰهَا
Transliteration: Ithi inbaAAatha ashqaha
Translation: ಅವರಲ್ಲಿನ ಅತ್ಯಂತ ನತದೃಷ್ಟನು ಎದ್ದು ನಿಂತ ಸಂದರ್ಭ.
فَقَالَ لَهُمۡ رَسُولُ ٱللَّهِ نَاقَةَ ٱللَّهِ وَسُقۡيَٰهَا ﴿13﴾فَقَالَ لَهُمۡ رَسُولُ ٱللَّهِ نَاقَةَ ٱللَّهِ وَسُقۡيَٰهَا
Transliteration: Faqala lahum rasoolu Allahi naqata Allahi wasuqyaha
Translation: ಆಗ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಅವರೊಡನೆ ಹೇಳಿದರು: “ಅಲ್ಲಾಹನ ಒಂಟೆ ಮತ್ತು ಅದರ ಜಲಪಾನದ ಬಗ್ಗೆ (ಎಚ್ಚರವಹಿಸಿರಿ).”
فَكَذَّبُوهُ فَعَقَرُوهَا فَدَمۡدَمَ عَلَيۡهِمۡ رَبُّهُم بِذَنۢبِهِمۡ فَسَوَّىٰهَا ﴿14﴾فَكَذَّبُوهُ فَعَقَرُوهَا فَدَمۡدَمَ عَلَيۡهِمۡ رَبُّهُم بِذَنۢبِهِمۡ فَسَوَّىٰهَا
Transliteration: Fakaththaboohu faAAaqarooha fadamdama AAalayhim rabbuhum bithanbihim fasawwaha
Translation: ಆದರೆ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಒಂಟೆಯ ಕಾಲುಗಳನ್ನು ಕಡಿದರು. ಆಗ ಅವರ ಪಾಪಗಳ ಕಾರಣದಿಂದ ಅವರ ಪರಿಪಾಲಕನು (ಅಲ್ಲಾಹು) ಅವರ ಮೇಲೆ ವಿನಾಶವನ್ನು ತಂದನು. ಅವನು ಅದನ್ನು (ಅವರೆಲ್ಲರಿಗೂ) ಸಮಾನಗೊಳಿಸಿದನು.
وَلَا يَخَافُ عُقۡبَٰهَا ﴿15﴾وَلَا يَخَافُ عُقۡبَٰهَا
Transliteration: Wala yakhafu AAuqbaha
Translation: ಅದರ ಅನಂತರ ಫಲದ ಬಗ್ಗೆ ಅವನು ಭಯಪಡುವುದಿಲ್ಲ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download