ٱقۡرَأۡ بِٱسۡمِ رَبِّكَ ٱلَّذِي خَلَقَ ﴿1﴾ٱقۡرَأۡ بِٱسۡمِ رَبِّكَ ٱلَّذِي خَلَقَ
Transliteration: Iqra biismi rabbika allathee khalaqa
Translation: ಸೃಷ್ಟಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಓದಿರಿ.
ٱقۡرَأۡ بِٱسۡمِ رَبِّكَ ٱلَّذِي خَلَقَ ﴿1﴾ٱقۡرَأۡ بِٱسۡمِ رَبِّكَ ٱلَّذِي خَلَقَ
Transliteration: Iqra biismi rabbika allathee khalaqa
Translation: ಸೃಷ್ಟಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಓದಿರಿ.
خَلَقَ ٱلۡإِنسَٰنَ مِنۡ عَلَقٍ ﴿2﴾خَلَقَ ٱلۡإِنسَٰنَ مِنۡ عَلَقٍ
Transliteration: Khalaqa alinsana min AAalaqin
Translation: ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು.
ٱقۡرَأۡ وَرَبُّكَ ٱلۡأَكۡرَمُ ﴿3﴾ٱقۡرَأۡ وَرَبُّكَ ٱلۡأَكۡرَمُ
Transliteration: Iqra warabbuka alakramu
Translation: ಓದಿರಿ. ನಿಮ್ಮ ಪರಿಪಾಲಕ (ಅಲ್ಲಾಹು) ಅತ್ಯುದಾರಿಯಾಗಿದ್ದಾನೆ.
ٱلَّذِي عَلَّمَ بِٱلۡقَلَمِ ﴿4﴾ٱلَّذِي عَلَّمَ بِٱلۡقَلَمِ
Transliteration: Allathee AAallama bialqalami
Translation: ಅವನು ಯಾರೆಂದರೆ ಲೇಖನಿಯ ಮೂಲಕ ಕಲಿಸಿದವನು.
عَلَّمَ ٱلۡإِنسَٰنَ مَا لَمۡ يَعۡلَمۡ ﴿5﴾عَلَّمَ ٱلۡإِنسَٰنَ مَا لَمۡ يَعۡلَمۡ
Transliteration: AAallama alinsana ma lam yaAAlam
Translation: ಮನುಷ್ಯನಿಗೆ ತಿಳಿಯದೇ ಇರುವುದನ್ನು ಅವನು ಕಲಿಸಿದನು.[1]
كَلَّآ إِنَّ ٱلۡإِنسَٰنَ لَيَطۡغَىٰٓ ﴿6﴾كَلَّآ إِنَّ ٱلۡإِنسَٰنَ لَيَطۡغَىٰٓ
Transliteration: Kalla inna alinsana layatgha
Translation: ನಿಸ್ಸಂದೇಹವಾಗಿಯೂ ಮನುಷ್ಯನು ಎಲ್ಲೆ ಮೀರಿ ನಡೆಯುತ್ತಾನೆ.
أَن رَّءَاهُ ٱسۡتَغۡنَىٰٓ ﴿7﴾أَن رَّءَاهُ ٱسۡتَغۡنَىٰٓ
Transliteration: An raahu istaghna
Translation: ಅದೇಕೆಂದರೆ, ಅವನು ಅವನನ್ನೇ ಸ್ವಯಂ-ಪರ್ಯಾಪ್ತನಾಗಿ ಕಾಣುತ್ತಾನೆ.
إِنَّ إِلَىٰ رَبِّكَ ٱلرُّجۡعَىٰٓ ﴿8﴾إِنَّ إِلَىٰ رَبِّكَ ٱلرُّجۡعَىٰٓ
Transliteration: Inna ila rabbika alrrujAAa
Translation: ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗಬೇಕಾಗಿದೆ.
أَرَءَيۡتَ ٱلَّذِي يَنۡهَىٰ ﴿9﴾أَرَءَيۡتَ ٱلَّذِي يَنۡهَىٰ
Transliteration: Araayta allathee yanha
Translation: ತಡೆಯುವವನನ್ನು ನೀವು ನೋಡಿದ್ದೀರಾ?[1]
عَبۡدًا إِذَا صَلَّىٰٓ ﴿10﴾عَبۡدًا إِذَا صَلَّىٰٓ
Transliteration: AAabdan itha salla
Translation: ದಾಸನನ್ನು—ಅವನು ನಮಾಝ್ ಮಾಡುವಾಗ.
أَرَءَيۡتَ إِن كَانَ عَلَى ٱلۡهُدَىٰٓ ﴿11﴾أَرَءَيۡتَ إِن كَانَ عَلَى ٱلۡهُدَىٰٓ
Transliteration: Araayta in kana AAala alhuda
Translation: ನೀವು ನೋಡಿದ್ದೀರಾ—ಒಂದು ವೇಳೆ ಅವನು (ದಾಸನು) ಸನ್ಮಾರ್ಗದಲ್ಲಿದ್ದರೆ.
أَوۡ أَمَرَ بِٱلتَّقۡوَىٰٓ ﴿12﴾أَوۡ أَمَرَ بِٱلتَّقۡوَىٰٓ
Transliteration: Aw amara bialttaqwa
Translation: ಅಥವಾ ಅವನು ದೇವಭಯವಿಟ್ಟುಕೊಳ್ಳಲು ಆದೇಶಿಸಿದ್ದರೆ.
أَرَءَيۡتَ إِن كَذَّبَ وَتَوَلَّىٰٓ ﴿13﴾أَرَءَيۡتَ إِن كَذَّبَ وَتَوَلَّىٰٓ
Transliteration: Araayta in kaththaba watawalla
Translation: ನೀವು ನೋಡಿದ್ದೀರಾ—ಒಂದು ವೇಳೆ ಅವನು (ತಡೆಯುವವನು) ನಿಷೇಧಿಸಿದ್ದರೆ ಮತ್ತು ವಿಮುಖನಾಗಿದ್ದರೆ.
أَلَمۡ يَعۡلَم بِأَنَّ ٱللَّهَ يَرَىٰ ﴿14﴾أَلَمۡ يَعۡلَم بِأَنَّ ٱللَّهَ يَرَىٰ
Transliteration: Alam yaAAlam bianna Allaha yara
Translation: ಅಲ್ಲಾಹು ಅವನನ್ನು ನೋಡುತ್ತಿದ್ದಾನೆಂದು ಅವನಿಗೆ ತಿಳಿದಿಲ್ಲವೇ?
كَلَّا لَئِن لَّمۡ يَنتَهِ لَنَسۡفَعَۢا بِٱلنَّاصِيَةِ ﴿15﴾كَلَّا لَئِن لَّمۡ يَنتَهِ لَنَسۡفَعَۢا بِٱلنَّاصِيَةِ
Transliteration: Kalla lain lam yantahi lanasfaAAan bialnnasiyati
Translation: ಅವನು ದೂರ ಸರಿಯದಿದ್ದರೆ ನಾವು ಖಂಡಿತವಾಗಿಯೂ ಅವನ ಮುಂದಲೆಯನ್ನು ಹಿಡಿದು ಎಳೆಯುವೆವು.
نَاصِيَةٖ كَٰذِبَةٍ خَاطِئَةٖ ﴿16﴾نَاصِيَةٖ كَٰذِبَةٍ خَاطِئَةٖ
Transliteration: Nasiyatin kathibatin khatiatin
Translation: ಸುಳ್ಳು ಹೇಳುವ, ಪಾಪವೆಸಗುವ ಮುಂದಲೆ.
فَلۡيَدۡعُ نَادِيَهُۥ ﴿17﴾فَلۡيَدۡعُ نَادِيَهُۥ
Transliteration: FalyadAAu nadiyahu
Translation: ಅವನು ತನ್ನ ಸಭಾ ಸದಸ್ಯರನ್ನು ಕರೆಯಲಿ.
سَنَدۡعُ ٱلزَّبَانِيَةَ ﴿18﴾سَنَدۡعُ ٱلزَّبَانِيَةَ
Transliteration: SanadAAu alzzabaniyata
Translation: ನಾವು (ನರಕದಲ್ಲಿ) ಶಿಕ್ಷೆ ನೀಡುವ ದೇವದೂತರನ್ನು ಕರೆಯುವೆವು.
كَلَّا لَا تُطِعۡهُ وَٱسۡجُدۡۤ وَٱقۡتَرِب۩ ﴿19﴾كَلَّا لَا تُطِعۡهُ وَٱسۡجُدۡۤ وَٱقۡتَرِب۩
Transliteration: Kalla la tutiAAhu waosjud waiqtarib
Translation: ಎಚ್ಚರಾ! ಅವನ ಮಾತನ್ನು ಎಂದಿಗೂ ಕೇಳಬೇಡಿ. (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿರಿ ಮತ್ತು ಅವನಿಗೆ ಸಮೀಪವಾಗಿರಿ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download