وَٱلۡعَٰدِيَٰتِ ضَبۡحٗا ﴿1﴾وَٱلۡعَٰدِيَٰتِ ضَبۡحٗا
Transliteration: WaalAAadiyati dabhan
Translation: ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ!
وَٱلۡعَٰدِيَٰتِ ضَبۡحٗا ﴿1﴾وَٱلۡعَٰدِيَٰتِ ضَبۡحٗا
Transliteration: WaalAAadiyati dabhan
Translation: ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ!
فَٱلۡمُورِيَٰتِ قَدۡحٗا ﴿2﴾فَٱلۡمُورِيَٰتِ قَدۡحٗا
Transliteration: Faalmooriyati qadhan
Translation: ಗೊರಸನ್ನು ಕಲ್ಲಿಗೆ ಉಜ್ಜಿ ಬೆಂಕಿ ಕಿಡಿ ಹಾರಿಸುವವುಗಳ ಮೇಲಾಣೆ!
فَٱلۡمُغِيرَٰتِ صُبۡحٗا ﴿3﴾فَٱلۡمُغِيرَٰتِ صُبۡحٗا
Transliteration: Faalmugheerati subhan
Translation: ಮುಂಜಾನೆಯ ಸಮಯದಲ್ಲಿ ಆಕ್ರಮಣ ಮಾಡುವವುಗಳ ಮೇಲಾಣೆ!
فَأَثَرۡنَ بِهِۦ نَقۡعٗا ﴿4﴾فَأَثَرۡنَ بِهِۦ نَقۡعٗا
Transliteration: Faatharna bihi naqAAan
Translation: ಆಗ ಅವು ಧೂಳನ್ನು ಹರಡುತ್ತವೆ.
فَوَسَطۡنَ بِهِۦ جَمۡعًا ﴿5﴾فَوَسَطۡنَ بِهِۦ جَمۡعًا
Transliteration: Fawasatna bihi jamAAan
Translation: ನಂತರ ಅದರ ಮೂಲಕ ಸೈನ್ಯಗಳ ನಡುಭಾಗಕ್ಕೆ ನುಗ್ಗುತ್ತವೆ.
إِنَّ ٱلۡإِنسَٰنَ لِرَبِّهِۦ لَكَنُودٞ ﴿6﴾إِنَّ ٱلۡإِنسَٰنَ لِرَبِّهِۦ لَكَنُودٞ
Transliteration: Inna alinsana lirabbihi lakanoodun
Translation: ನಿಶ್ಚಯವಾಗಿಯೂ ಮನುಷ್ಯನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಜ್ಞತೆಯಿಲ್ಲದವನಾಗಿದ್ದಾನೆ.
وَإِنَّهُۥ عَلَىٰ ذَٰلِكَ لَشَهِيدٞ ﴿7﴾وَإِنَّهُۥ عَلَىٰ ذَٰلِكَ لَشَهِيدٞ
Transliteration: Wainnahu AAala thalika lashaheedun
Translation: ನಿಶ್ಚಯವಾಗಿಯೂ ಅವನೇ ಅದಕ್ಕೆ ಸಾಕ್ಷಿಯಾಗಿದ್ದಾನೆ.
وَإِنَّهُۥ لِحُبِّ ٱلۡخَيۡرِ لَشَدِيدٌ ﴿8﴾وَإِنَّهُۥ لِحُبِّ ٱلۡخَيۡرِ لَشَدِيدٌ
Transliteration: Wainnahu lihubbi alkhayri lashadeedun
Translation: ಅವನಿಗೆ ಸಂಪತ್ತಿನ ಮೇಲೆ ಅತಿಯಾದ ಮೋಹವಿದೆ.
أَفَلَا يَعۡلَمُ إِذَا بُعۡثِرَ مَا فِي ٱلۡقُبُورِ ﴿9﴾۞أَفَلَا يَعۡلَمُ إِذَا بُعۡثِرَ مَا فِي ٱلۡقُبُورِ
Transliteration: Afala yaAAlamu itha buAAthira ma fee alquboori
Translation: ಸಮಾಧಿಗಳಲ್ಲಿರುವುದನ್ನು ಹೊರತೆಗೆಯಲಾಗುವ ಆ ಸಮಯದ ಬಗ್ಗೆ ಅವನಿಗೆ ತಿಳಿದಿಲ್ಲವೇ?
وَحُصِّلَ مَا فِي ٱلصُّدُورِ ﴿10﴾وَحُصِّلَ مَا فِي ٱلصُّدُورِ
Transliteration: Wahussila ma fee alssudoori
Translation: ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗಪಡಿಸಲಾಗುವ (ಆ ಸಮಯದ ಬಗ್ಗೆ).
إِنَّ رَبَّهُم بِهِمۡ يَوۡمَئِذٖ لَّخَبِيرُۢ ﴿11﴾إِنَّ رَبَّهُم بِهِمۡ يَوۡمَئِذٖ لَّخَبِيرُۢ
Transliteration: Inna rabbahum bihim yawmaithin lakhabeerun
Translation: ನಿಶ್ಚಯವಾಗಿಯೂ ಅಂದು ಅವರ ಪರಿಪಾಲಕನು (ಅಲ್ಲಾಹು) ಅವರ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download