تَبَّتۡ يَدَآ أَبِي لَهَبٖ وَتَبَّ ﴿1﴾تَبَّتۡ يَدَآ أَبِي لَهَبٖ وَتَبَّ
Transliteration: Tabbat yada abee lahabin watabba
Translation: ಅಬೂಲಹಬನ[1] ಎರಡೂ ಕೈಗಳು ನಾಶವಾದವು. ಅವನು ಕೂಡ ನಾಶವಾದನು.
تَبَّتۡ يَدَآ أَبِي لَهَبٖ وَتَبَّ ﴿1﴾تَبَّتۡ يَدَآ أَبِي لَهَبٖ وَتَبَّ
Transliteration: Tabbat yada abee lahabin watabba
Translation: ಅಬೂಲಹಬನ[1] ಎರಡೂ ಕೈಗಳು ನಾಶವಾದವು. ಅವನು ಕೂಡ ನಾಶವಾದನು.
مَآ أَغۡنَىٰ عَنۡهُ مَالُهُۥ وَمَا كَسَبَ ﴿2﴾مَآ أَغۡنَىٰ عَنۡهُ مَالُهُۥ وَمَا كَسَبَ
Transliteration: Ma aghna AAanhu maluhu wama kasaba
Translation: ಅವನ ಆಸ್ತಿ ಅಥವಾ ಅವನ ಸಂಪಾದನೆ ಅವನ ಪ್ರಯೋಜನಕ್ಕೆ ಬರಲಿಲ್ಲ.
سَيَصۡلَىٰ نَارٗا ذَاتَ لَهَبٖ ﴿3﴾سَيَصۡلَىٰ نَارٗا ذَاتَ لَهَبٖ
Transliteration: Sayasla naran thata lahabin
Translation: ಅವನು ಸದ್ಯವೇ ಜ್ವಲಿಸುವ ನರಕವನ್ನು ಪ್ರವೇಶಿಸುವನು.
وَٱمۡرَأَتُهُۥ حَمَّالَةَ ٱلۡحَطَبِ ﴿4﴾وَٱمۡرَأَتُهُۥ حَمَّالَةَ ٱلۡحَطَبِ
Transliteration: Waimraatuhu hammalata alhatabi
Translation: ಸೌದೆ ಹೊರುವವಳಾದ ಅವನ ಹೆಂಡತಿಯು ಕೂಡ (ಅವನೊಡನೆ ಪ್ರವೇಶಿಸುವಳು).[1]
فِي جِيدِهَا حَبۡلٞ مِّن مَّسَدِۭ ﴿5﴾فِي جِيدِهَا حَبۡلٞ مِّن مَّسَدِۭ
Transliteration: Fee jeediha hablun min masadin
Translation: ಅವಳ ಕೊರಳಲ್ಲಿ ಖರ್ಜೂರ ಮರದ ನಾರಿನಿಂದ ತಯಾರಿಸಿದ ಹಗ್ಗವಿರುವುದು.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download