إِذَا ٱلشَّمۡسُ كُوِّرَتۡ ﴿1﴾إِذَا ٱلشَّمۡسُ كُوِّرَتۡ
Transliteration: Itha alshshamsu kuwwirat
Translation: ಸೂರ್ಯನನ್ನು ಹೊದಿಯಲಾಗುವಾಗ.
إِذَا ٱلشَّمۡسُ كُوِّرَتۡ ﴿1﴾إِذَا ٱلشَّمۡسُ كُوِّرَتۡ
Transliteration: Itha alshshamsu kuwwirat
Translation: ಸೂರ್ಯನನ್ನು ಹೊದಿಯಲಾಗುವಾಗ.
وَإِذَا ٱلنُّجُومُ ٱنكَدَرَتۡ ﴿2﴾وَإِذَا ٱلنُّجُومُ ٱنكَدَرَتۡ
Transliteration: Waitha alnnujoomu inkadarat
Translation: ನಕ್ಷತ್ರಗಳು ಪ್ರಕಾಶರಹಿತವಾಗುವಾಗ.
وَإِذَا ٱلۡجِبَالُ سُيِّرَتۡ ﴿3﴾وَإِذَا ٱلۡجِبَالُ سُيِّرَتۡ
Transliteration: Waitha aljibalu suyyirat
Translation: ಪರ್ವತಗಳನ್ನು ಚಲಿಸುವಂತೆ ಮಾಡಲಾಗುವಾಗ.
وَإِذَا ٱلۡعِشَارُ عُطِّلَتۡ ﴿4﴾وَإِذَا ٱلۡعِشَارُ عُطِّلَتۡ
Transliteration: Waitha alAAisharu AAuttilat
Translation: ಪೂರ್ಣ ಬಸುರಿಗಳಾದ ಒಂಟೆಗಳನ್ನು ಉಪೇಕ್ಷಿಸಲಾಗುವಾಗ.[1]
وَإِذَا ٱلۡوُحُوشُ حُشِرَتۡ ﴿5﴾وَإِذَا ٱلۡوُحُوشُ حُشِرَتۡ
Transliteration: Waitha alwuhooshu hushirat
Translation: ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.[1]
وَإِذَا ٱلۡبِحَارُ سُجِّرَتۡ ﴿6﴾وَإِذَا ٱلۡبِحَارُ سُجِّرَتۡ
Transliteration: Waitha albiharu sujjirat
Translation: ಸಮುದ್ರಗಳನ್ನು ಧಗಧಗನೆ ಉರಿಸಲಾಗುವಾಗ.
وَإِذَا ٱلنُّفُوسُ زُوِّجَتۡ ﴿7﴾وَإِذَا ٱلنُّفُوسُ زُوِّجَتۡ
Transliteration: Waitha alnnufoosu zuwwijat
Translation: ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಲಾಗುವಾಗ.[1]
وَإِذَا ٱلۡمَوۡءُۥدَةُ سُئِلَتۡ ﴿8﴾وَإِذَا ٱلۡمَوۡءُۥدَةُ سُئِلَتۡ
Transliteration: Waitha almawoodatu suilat
Translation: ಜೀವಂತ ಹೂಳಲಾದ ಹೆಣ್ಣು ಮಗುವಿನೊಂದಿಗೆ ಕೇಳಲಾಗುವಾಗ.
بِأَيِّ ذَنۢبٖ قُتِلَتۡ ﴿9﴾بِأَيِّ ذَنۢبٖ قُتِلَتۡ
Transliteration: Biayyi thanbin qutilat
Translation: ಯಾವ ತಪ್ಪಿಗಾಗಿ ಅವಳನ್ನು ಕೊಲೆ ಮಾಡಲಾಯಿತೆಂದು.
وَإِذَا ٱلصُّحُفُ نُشِرَتۡ ﴿10﴾وَإِذَا ٱلصُّحُفُ نُشِرَتۡ
Transliteration: Waitha alssuhufu nushirat
Translation: ಕರ್ಮಪುಸ್ತಕಗಳನ್ನು ತೆರೆಯಲಾಗುವಾಗ.
وَإِذَا ٱلسَّمَآءُ كُشِطَتۡ ﴿11﴾وَإِذَا ٱلسَّمَآءُ كُشِطَتۡ
Transliteration: Waitha alssamao kushitat
Translation: ಆಕಾಶವನ್ನು ಕಳಚಲಾಗುವಾಗ.
وَإِذَا ٱلۡجَحِيمُ سُعِّرَتۡ ﴿12﴾وَإِذَا ٱلۡجَحِيمُ سُعِّرَتۡ
Transliteration: Waitha aljaheemu suAAAAirat
Translation: ನರಕವನ್ನು ಧಗಧಗನೆ ಉರಿಸಲಾಗುವಾಗ.
وَإِذَا ٱلۡجَنَّةُ أُزۡلِفَتۡ ﴿13﴾وَإِذَا ٱلۡجَنَّةُ أُزۡلِفَتۡ
Transliteration: Waitha aljannatu ozlifat
Translation: ಸ್ವರ್ಗವನ್ನು ಸಮೀಪಕ್ಕೆ ತರಲಾಗುವಾಗ.
عَلِمَتۡ نَفۡسٞ مَّآ أَحۡضَرَتۡ ﴿14﴾عَلِمَتۡ نَفۡسٞ مَّآ أَحۡضَرَتۡ
Transliteration: AAalimat nafsun ma ahdarat
Translation: ಅಂದು ಪ್ರತಿಯೊಬ್ಬ ವ್ಯಕ್ತಿಯೂ ತಾನು ಏನು ತಂದಿರುವೆನೆಂದು ತಿಳಿಯುವನು.
فَلَآ أُقۡسِمُ بِٱلۡخُنَّسِ ﴿15﴾فَلَآ أُقۡسِمُ بِٱلۡخُنَّسِ
Transliteration: Fala oqsimu bialkhunnasi
Translation: ನಾನು ಹಿಂದಕ್ಕೆ ಸರಿಯುವ ನಕ್ಷತ್ರಗಳ ಮೇಲೆ ಆಣೆ ಮಾಡುತ್ತೇನೆ.
ٱلۡجَوَارِ ٱلۡكُنَّسِ ﴿16﴾ٱلۡجَوَارِ ٱلۡكُنَّسِ
Transliteration: Aljawari alkunnasi
Translation: ಚಲಿಸುವ ಮತ್ತು ಅಪ್ರತ್ಯಕ್ಷವಾಗುವ (ನಕ್ಷತ್ರಗಳ ಮೇಲೆ).
وَٱلَّيۡلِ إِذَا عَسۡعَسَ ﴿17﴾وَٱلَّيۡلِ إِذَا عَسۡعَسَ
Transliteration: Waallayli itha AAasAAasa
Translation: ರಾತ್ರಿಯ ಮೇಲೆ, ಅದು ಸರಿಯುವಾಗ.
وَٱلصُّبۡحِ إِذَا تَنَفَّسَ ﴿18﴾وَٱلصُّبۡحِ إِذَا تَنَفَّسَ
Transliteration: Waalssubhi itha tanaffasa
Translation: ಪ್ರಭಾತದ ಮೇಲೆ, ಅದು ಬೆಳಗುವಾಗ.
إِنَّهُۥ لَقَوۡلُ رَسُولٖ كَرِيمٖ ﴿19﴾إِنَّهُۥ لَقَوۡلُ رَسُولٖ كَرِيمٖ
Transliteration: Innahu laqawlu rasoolin kareemin
Translation: ನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗೌರವಾನ್ವಿತ ದೂತರ (ಜಿಬ್ರೀಲ್) ಮಾತಾಗಿದೆ.[1]
ذِي قُوَّةٍ عِندَ ذِي ٱلۡعَرۡشِ مَكِينٖ ﴿20﴾ذِي قُوَّةٍ عِندَ ذِي ٱلۡعَرۡشِ مَكِينٖ
Transliteration: Thee quwwatin AAinda thee alAAarshi makeenin
Translation: ಅವರು ಅತ್ಯಂತ ಶಕ್ತಿಶಾಲಿ ಮತ್ತು ಸಿಂಹಾಸನದ ಒಡೆಯನಾದ ಅಲ್ಲಾಹನ ಬಳಿ ಉನ್ನತ ಪದವಿಯುಳ್ಳವರಾಗಿದ್ದಾರೆ.
مُّطَاعٖ ثَمَّ أَمِينٖ ﴿21﴾مُّطَاعٖ ثَمَّ أَمِينٖ
Transliteration: MutaAAin thamma ameenin
Translation: (ಆಕಾಶಲೋಕದಲ್ಲಿ) ಅವರನ್ನು ಅನುಸರಿಸಲಾಗುತ್ತದೆ ಮತ್ತು ಅವರು ವಿಶ್ವಾಸಯೋಗ್ಯರಾಗಿದ್ದಾರೆ.
وَمَا صَاحِبُكُم بِمَجۡنُونٖ ﴿22﴾وَمَا صَاحِبُكُم بِمَجۡنُونٖ
Transliteration: Wama sahibukum bimajnoonin
Translation: ನಿಶ್ಚಯವಾಗಿಯೂ ನಿಮ್ಮ ಸಂಗಡಿಗರು (ಪ್ರವಾದಿ) ಮಾನಸಿಕ ಅಸ್ವಸ್ಥರಲ್ಲ.
وَلَقَدۡ رَءَاهُ بِٱلۡأُفُقِ ٱلۡمُبِينِ ﴿23﴾وَلَقَدۡ رَءَاهُ بِٱلۡأُفُقِ ٱلۡمُبِينِ
Transliteration: Walaqad raahu bialofuqi almubeeni
Translation: ಅವರು ಅವರನ್ನು (ಜಿಬ್ರೀಲರನ್ನು) ಪ್ರತ್ಯಕ್ಷ ದಿಗಂತದಲ್ಲಿ ನೋಡಿದ್ದಾರೆ.
وَمَا هُوَ عَلَى ٱلۡغَيۡبِ بِضَنِينٖ ﴿24﴾وَمَا هُوَ عَلَى ٱلۡغَيۡبِ بِضَنِينٖ
Transliteration: Wama huwa AAala alghaybi bidaneenin
Translation: ಅವರು ಅದೃಶ್ಯ ವಿಷಯಗಳನ್ನು ತಿಳಿಸುವ ವಿಷಯದಲ್ಲಿ ಜಿಪುಣತನ ತೋರುವುದಿಲ್ಲ.[1]
وَمَا هُوَ بِقَوۡلِ شَيۡطَٰنٖ رَّجِيمٖ ﴿25﴾وَمَا هُوَ بِقَوۡلِ شَيۡطَٰنٖ رَّجِيمٖ
Transliteration: Wama huwa biqawli shaytanin rajeemin
Translation: ಇದು (ಕುರ್‌ಆನ್) ಬಹಿಷ್ಕೃತನಾದ ಶೈತಾನನ ಮಾತುಗಳಲ್ಲ.
فَأَيۡنَ تَذۡهَبُونَ ﴿26﴾فَأَيۡنَ تَذۡهَبُونَ
Transliteration: Faayna tathhaboona
Translation: ಆದರೂ ನೀವು ಎಲ್ಲಿಗೆ ಹೋಗುತ್ತಿದ್ದೀರಿ?
إِنۡ هُوَ إِلَّا ذِكۡرٞ لِّلۡعَٰلَمِينَ ﴿27﴾إِنۡ هُوَ إِلَّا ذِكۡرٞ لِّلۡعَٰلَمِينَ
Transliteration: In huwa illa thikrun lilAAalameena
Translation: ಇದು ಸರ್ವಲೋಕದ ಜನರಿಗೆ ಒಂದು ಉಪದೇಶವಾಗಿದೆ.
لِمَن شَآءَ مِنكُمۡ أَن يَسۡتَقِيمَ ﴿28﴾لِمَن شَآءَ مِنكُمۡ أَن يَسۡتَقِيمَ
Transliteration: Liman shaa minkum an yastaqeema
Translation: (ವಿಶೇಷವಾಗಿ) ನಿಮ್ಮ ಪೈಕಿ ನೇರ ಮಾರ್ಗದಲ್ಲಿ ಚಲಿಸಲು ಇಚ್ಛಿಸುವವರಿಗೆ.
وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلۡعَٰلَمِينَ ﴿29﴾وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلۡعَٰلَمِينَ
Transliteration: Wama tashaoona illa an yashaa Allahu rabbu alAAalameena
Translation: ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download