هَلۡ أَتَىٰكَ حَدِيثُ ٱلۡغَٰشِيَةِ ﴿1﴾هَلۡ أَتَىٰكَ حَدِيثُ ٱلۡغَٰشِيَةِ
Transliteration: Hal ataka hadeethu alghashiyati
Translation: ಆ ಮುಚ್ಚುವ ಘಟನೆಯ (ಪುನರುತ್ಥಾನ ದಿನದ) ಸಮಾಚಾರವು ನಿಮಗೆ ತಲುಪಿದೆಯೇ?
هَلۡ أَتَىٰكَ حَدِيثُ ٱلۡغَٰشِيَةِ ﴿1﴾هَلۡ أَتَىٰكَ حَدِيثُ ٱلۡغَٰشِيَةِ
Transliteration: Hal ataka hadeethu alghashiyati
Translation: ಆ ಮುಚ್ಚುವ ಘಟನೆಯ (ಪುನರುತ್ಥಾನ ದಿನದ) ಸಮಾಚಾರವು ನಿಮಗೆ ತಲುಪಿದೆಯೇ?
وُجُوهٞ يَوۡمَئِذٍ خَٰشِعَةٌ ﴿2﴾وُجُوهٞ يَوۡمَئِذٍ خَٰشِعَةٌ
Transliteration: Wujoohun yawmaithin khashiAAatun
Translation: ಅಂದು ಬಹಳಷ್ಟು ಮುಖಗಳು ದೀನವಾಗಿರುವುವು.
عَامِلَةٞ نَّاصِبَةٞ ﴿3﴾عَامِلَةٞ نَّاصِبَةٞ
Transliteration: AAamilatun nasibatun
Translation: ಅವರು ಪರಿಶ್ರಮಪಟ್ಟಿರುವರು ಮತ್ತು ಸುಸ್ತಾಗಿರುವರು.
تَصۡلَىٰ نَارًا حَامِيَةٗ ﴿4﴾تَصۡلَىٰ نَارًا حَامِيَةٗ
Transliteration: Tasla naran hamiyatan
Translation: ಅವರು ತೀವ್ರ ಶಾಖದ ಬೆಂಕಿಯನ್ನು ಪ್ರವೇಶ ಮಾಡುವರು.
تُسۡقَىٰ مِنۡ عَيۡنٍ ءَانِيَةٖ ﴿5﴾تُسۡقَىٰ مِنۡ عَيۡنٍ ءَانِيَةٖ
Transliteration: Tusqa min AAaynin aniyatin
Translation: ಕೊತಕೊತ ಕುದಿಯುವ ಒರತೆಯ ನೀರನ್ನು ಅವರಿಗೆ ಕುಡಿಸಲಾಗುವುದು.
لَّيۡسَ لَهُمۡ طَعَامٌ إِلَّا مِن ضَرِيعٖ ﴿6﴾لَّيۡسَ لَهُمۡ طَعَامٌ إِلَّا مِن ضَرِيعٖ
Transliteration: Laysa lahum taAAamun illa min dareeAAin
Translation: ಅವರಿಗೆ ಮುಳ್ಳಿನ ಮರದಿಂದಲೇ ಹೊರತು ಬೇರೆ ಯಾವುದೇ ಆಹಾರವಿಲ್ಲ.
لَّا يُسۡمِنُ وَلَا يُغۡنِي مِن جُوعٖ ﴿7﴾لَّا يُسۡمِنُ وَلَا يُغۡنِي مِن جُوعٖ
Transliteration: La yusminu wala yughnee min jooAAin
Translation: ಅದು ಪೋಷಣೆ ನೀಡುವುದಿಲ್ಲ. ಹಸಿವೆಯನ್ನು ನೀಗಿಸುವುದಿಲ್ಲ.
وُجُوهٞ يَوۡمَئِذٖ نَّاعِمَةٞ ﴿8﴾وُجُوهٞ يَوۡمَئِذٖ نَّاعِمَةٞ
Transliteration: Wujoohun yawmaithin naAAimatun
Translation: ಅಂದು ಬಹಳಷ್ಟು ಮುಖಗಳು ಶುಭ್ರ ತಾಜಾತನದಿಂದ ಹೊಳೆಯುತ್ತಿರುವುವು.
لِّسَعۡيِهَا رَاضِيَةٞ ﴿9﴾لِّسَعۡيِهَا رَاضِيَةٞ
Transliteration: LisaAAyiha radiyatun
Translation: ಅವರು ತಮ್ಮ ಪರಿಶ್ರಮದ ಬಗ್ಗೆ ಸಂತೃಪ್ತರಾಗಿರುವರು.
فِي جَنَّةٍ عَالِيَةٖ ﴿10﴾فِي جَنَّةٍ عَالِيَةٖ
Transliteration: Fee jannatin AAaliyatin
Translation: ಅವರು ಉನ್ನತ ಸ್ವರ್ಗಗಳಲ್ಲಿರುವರು.
لَّا تَسۡمَعُ فِيهَا لَٰغِيَةٗ ﴿11﴾لَّا تَسۡمَعُ فِيهَا لَٰغِيَةٗ
Transliteration: La tasmaAAu feeha laghiyatan
Translation: ಅವರು ಅಲ್ಲಿ ಅನಗತ್ಯ ಮಾತುಗಳನ್ನು ಕೇಳುವುದಿಲ್ಲ.
فِيهَا عَيۡنٞ جَارِيَةٞ ﴿12﴾فِيهَا عَيۡنٞ جَارِيَةٞ
Transliteration: Feeha AAaynun jariyatun
Translation: ಅದರಲ್ಲಿ ಹರಿಯುವ ತೊರೆಯಿದೆ.
فِيهَا سُرُرٞ مَّرۡفُوعَةٞ ﴿13﴾فِيهَا سُرُرٞ مَّرۡفُوعَةٞ
Transliteration: Feeha sururun marfooAAatun
Translation: ಅಲ್ಲಿ ಎತ್ತರದ ಮಂಚಗಳಿವೆ.
وَأَكۡوَابٞ مَّوۡضُوعَةٞ ﴿14﴾وَأَكۡوَابٞ مَّوۡضُوعَةٞ
Transliteration: Waakwabun mawdooAAatun
Translation: ಜೋಡಿಸಿಡಲಾದ ಲೋಟಗಳಿವೆ.
وَنَمَارِقُ مَصۡفُوفَةٞ ﴿15﴾وَنَمَارِقُ مَصۡفُوفَةٞ
Transliteration: Wanamariqu masfoofatun
Translation: ಸಾಲಾಗಿಡಲಾದ ದಿಂಬುಗಳಿವೆ.
وَزَرَابِيُّ مَبۡثُوثَةٌ ﴿16﴾وَزَرَابِيُّ مَبۡثُوثَةٌ
Transliteration: Wazarabiyyu mabthoothatun
Translation: ಹರಡಿಕೊಂಡಿರುವ ಜಮಖಾನೆಗಳಿವೆ.
أَفَلَا يَنظُرُونَ إِلَى ٱلۡإِبِلِ كَيۡفَ خُلِقَتۡ ﴿17﴾أَفَلَا يَنظُرُونَ إِلَى ٱلۡإِبِلِ كَيۡفَ خُلِقَتۡ
Transliteration: Afala yanthuroona ila alibili kayfa khuliqat
Translation: ಅವರು ಒಂಟೆಯನ್ನು ನೋಡುವುದಿಲ್ಲವೇ—ಅದನ್ನು ಹೇಗೆ ಸೃಷ್ಟಿಸಲಾಗಿದೆಯೆಂದು?
وَإِلَى ٱلسَّمَآءِ كَيۡفَ رُفِعَتۡ ﴿18﴾وَإِلَى ٱلسَّمَآءِ كَيۡفَ رُفِعَتۡ
Transliteration: Waila alssamai kayfa rufiAAat
Translation: ಆಕಾಶವನ್ನು—ಅದನ್ನು ಹೇಗೆ ಎತ್ತರಿಸಲಾಗಿದೆಯೆಂದು?
وَإِلَى ٱلۡجِبَالِ كَيۡفَ نُصِبَتۡ ﴿19﴾وَإِلَى ٱلۡجِبَالِ كَيۡفَ نُصِبَتۡ
Transliteration: Waila aljibali kayfa nusibat
Translation: ಪರ್ವತಗಳನ್ನು—ಅವುಗಳನ್ನು ಹೇಗೆ ದೃಢವಾಗಿ ನಿಲ್ಲಿಸಲಾಗಿದೆಯೆಂದು?
وَإِلَى ٱلۡأَرۡضِ كَيۡفَ سُطِحَتۡ ﴿20﴾وَإِلَى ٱلۡأَرۡضِ كَيۡفَ سُطِحَتۡ
Transliteration: Waila alardi kayfa sutihat
Translation: ಭೂಮಿಯನ್ನು—ಅದನ್ನು ಹೇಗೆ ಹರಡಲಾಗಿದೆಯೆಂದು?
فَذَكِّرۡ إِنَّمَآ أَنتَ مُذَكِّرٞ ﴿21﴾فَذَكِّرۡ إِنَّمَآ أَنتَ مُذَكِّرٞ
Transliteration: Fathakkir innama anta muthakkirun
Translation: (ಪ್ರವಾದಿಯವರೇ) ನೀವು ಉಪದೇಶ ನೀಡಿರಿ. ನೀವೊಬ್ಬ ಉಪದೇಶಕರು ಮಾತ್ರ.
لَّسۡتَ عَلَيۡهِم بِمُصَيۡطِرٍ ﴿22﴾لَّسۡتَ عَلَيۡهِم بِمُصَيۡطِرٍ
Transliteration: Lasta AAalayhim bimusaytirin
Translation: ನೀವು ಅವರ ಮೇಲೆ ಅಧಿಕಾರವಿರುವವರಲ್ಲ.
إِلَّا مَن تَوَلَّىٰ وَكَفَرَ ﴿23﴾إِلَّا مَن تَوَلَّىٰ وَكَفَرَ
Transliteration: Illa man tawalla wakafara
Translation: ಆದರೆ ವಿಮುಖನಾಗುವವನು ಮತ್ತು ನಿಷೇಧಿಸುವವನು ಯಾರೋ,
فَيُعَذِّبُهُ ٱللَّهُ ٱلۡعَذَابَ ٱلۡأَكۡبَرَ ﴿24﴾فَيُعَذِّبُهُ ٱللَّهُ ٱلۡعَذَابَ ٱلۡأَكۡبَرَ
Transliteration: FayuAAaththibuhu Allahu alAAathaba alakbara
Translation: ಅವನಿಗೆ ಅಲ್ಲಾಹು ಅತಿದೊಡ್ಡ ಶಿಕ್ಷೆಯನ್ನು ನೀಡುವನು.
إِنَّ إِلَيۡنَآ إِيَابَهُمۡ ﴿25﴾إِنَّ إِلَيۡنَآ إِيَابَهُمۡ
Transliteration: Inna ilayna iyabahum
Translation: ನಿಶ್ಚಯವಾಗಿಯೂ ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ.
ثُمَّ إِنَّ عَلَيۡنَا حِسَابَهُم ﴿26﴾ثُمَّ إِنَّ عَلَيۡنَا حِسَابَهُم
Transliteration: Thumma inna AAalayna hisabahum
Translation: ನಂತರ ಅವರನ್ನು ವಿಚಾರಣೆ ಮಾಡುವುದು ನಮ್ಮ ಹೊಣೆಯಾಗಿದೆ.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download