لَآ أُقۡسِمُ بِهَٰذَا ٱلۡبَلَدِ ﴿1﴾لَآ أُقۡسِمُ بِهَٰذَا ٱلۡبَلَدِ
Transliteration: La oqsimu bihatha albaladi
Translation: ನಾನು ಈ ನಗರದ (ಮಕ್ಕಾದ) ಮೇಲೆ ಆಣೆ ಮಾಡುತ್ತೇನೆ.
لَآ أُقۡسِمُ بِهَٰذَا ٱلۡبَلَدِ ﴿1﴾لَآ أُقۡسِمُ بِهَٰذَا ٱلۡبَلَدِ
Transliteration: La oqsimu bihatha albaladi
Translation: ನಾನು ಈ ನಗರದ (ಮಕ್ಕಾದ) ಮೇಲೆ ಆಣೆ ಮಾಡುತ್ತೇನೆ.
وَأَنتَ حِلُّۢ بِهَٰذَا ٱلۡبَلَدِ ﴿2﴾وَأَنتَ حِلُّۢ بِهَٰذَا ٱلۡبَلَدِ
Transliteration: Waanta hillun bihatha albaladi
Translation: ನೀವು ಈ ನಗರದ ವಾಸಿಯಾಗಿರುವಿರಿ.
وَوَالِدٖ وَمَا وَلَدَ ﴿3﴾وَوَالِدٖ وَمَا وَلَدَ
Transliteration: Wawalidin wama walada
Translation: ತಂದೆ ಮತ್ತು ಮಕ್ಕಳ ಮೇಲಾಣೆ!
لَقَدۡ خَلَقۡنَا ٱلۡإِنسَٰنَ فِي كَبَدٍ ﴿4﴾لَقَدۡ خَلَقۡنَا ٱلۡإِنسَٰنَ فِي كَبَدٍ
Transliteration: Laqad khalaqna alinsana fee kabadin
Translation: ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಬಹಳ ಕಷ್ಟಪಡುವಂತೆ ಸೃಷ್ಟಿಸಿದ್ದೇವೆ.
أَيَحۡسَبُ أَن لَّن يَقۡدِرَ عَلَيۡهِ أَحَدٞ ﴿5﴾أَيَحۡسَبُ أَن لَّن يَقۡدِرَ عَلَيۡهِ أَحَدٞ
Transliteration: Ayahsabu an lan yaqdira AAalayhi ahadun
Translation: ಅವನು ಯಾರ ನಿಯಂತ್ರಣದಲ್ಲೂ ಇಲ್ಲವೆಂದು ಅವನು ಭಾವಿಸುತ್ತಾನೆಯೇ?
يَقُولُ أَهۡلَكۡتُ مَالٗا لُّبَدًا ﴿6﴾يَقُولُ أَهۡلَكۡتُ مَالٗا لُّبَدًا
Transliteration: Yaqoolu ahlaktu malan lubadan
Translation: ಅವನು ಹೇಳುತ್ತಾನೆ: “ನಾನು ಹೇರಳ ಸಂಪತ್ತು ಖರ್ಚು ಮಾಡಿದ್ದೇನೆ.”
أَيَحۡسَبُ أَن لَّمۡ يَرَهُۥٓ أَحَدٌ ﴿7﴾أَيَحۡسَبُ أَن لَّمۡ يَرَهُۥٓ أَحَدٌ
Transliteration: Ayahsabu an lam yarahu ahadun
Translation: ಅವನನ್ನು ಯಾರೂ ನೋಡುವುದಿಲ್ಲವೆಂದು ಅವನು ಭಾವಿಸುತ್ತಾನೆಯೇ?
أَلَمۡ نَجۡعَل لَّهُۥ عَيۡنَيۡنِ ﴿8﴾أَلَمۡ نَجۡعَل لَّهُۥ عَيۡنَيۡنِ
Transliteration: Alam najAAal lahu AAaynayni
Translation: ಅವನಿಗೆ ನಾವು ಎರಡು ಕಣ್ಣುಗಳನ್ನು ಕೊಡಲಿಲ್ಲವೇ?
وَلِسَانٗا وَشَفَتَيۡنِ ﴿9﴾وَلِسَانٗا وَشَفَتَيۡنِ
Transliteration: Walisanan washafatayni
Translation: ಒಂದು ನಾಲಗೆ ಮತ್ತು ಎರಡು ತುಟಿಗಳನ್ನು?
وَهَدَيۡنَٰهُ ٱلنَّجۡدَيۡنِ ﴿10﴾وَهَدَيۡنَٰهُ ٱلنَّجۡدَيۡنِ
Transliteration: Wahadaynahu alnnajdayni
Translation: ನಾವು ಅವನಿಗೆ ಎರಡು ಸ್ಪಷ್ಟ ಮಾರ್ಗಗಳನ್ನು ತೋರಿಸಿಕೊಟ್ಟೆವು.
فَلَا ٱقۡتَحَمَ ٱلۡعَقَبَةَ ﴿11﴾فَلَا ٱقۡتَحَمَ ٱلۡعَقَبَةَ
Transliteration: Fala iqtahama alAAaqabata
Translation: ಆದರೆ ಅವನು ಆ ಘಾಟಿಯಲ್ಲಿ ಪ್ರವೇಶ ಮಾಡಿಲ್ಲ.
وَمَآ أَدۡرَىٰكَ مَا ٱلۡعَقَبَةُ ﴿12﴾وَمَآ أَدۡرَىٰكَ مَا ٱلۡعَقَبَةُ
Transliteration: Wama adraka ma alAAaqabatu
Translation: ಆ ಘಾಟಿ ಏನೆಂದು ನಿಮಗೇನು ಗೊತ್ತು?
فَكُّ رَقَبَةٍ ﴿13﴾فَكُّ رَقَبَةٍ
Transliteration: Fakku raqabatin
Translation: ಅದು ಗುಲಾಮನನ್ನು ಸ್ಪತಂತ್ರಗೊಳಿಸುವುದು,
أَوۡ إِطۡعَٰمٞ فِي يَوۡمٖ ذِي مَسۡغَبَةٖ ﴿14﴾أَوۡ إِطۡعَٰمٞ فِي يَوۡمٖ ذِي مَسۡغَبَةٖ
Transliteration: Aw itAAamun fee yawmin thee masghabatin
Translation: ಅಥವಾ ಹಸಿವಿನ ದಿನದಲ್ಲಿ ಅನ್ನ ನೀಡುವುದು.
يَتِيمٗا ذَا مَقۡرَبَةٍ ﴿15﴾يَتِيمٗا ذَا مَقۡرَبَةٍ
Transliteration: Yateeman tha maqrabatin
Translation: ಸಂಬಂಧಿಕನಾದ ಅನಾಥನಿಗೆ,
أَوۡ مِسۡكِينٗا ذَا مَتۡرَبَةٖ ﴿16﴾أَوۡ مِسۡكِينٗا ذَا مَتۡرَبَةٖ
Transliteration: Aw miskeenan tha matrabatin
Translation: ಅಥವಾ ಬಡತನದಲ್ಲಿರುವ ದರಿದ್ರನಿಗೆ.
ثُمَّ كَانَ مِنَ ٱلَّذِينَ ءَامَنُواْ وَتَوَاصَوۡاْ بِٱلصَّبۡرِ وَتَوَاصَوۡاْ بِٱلۡمَرۡحَمَةِ ﴿17﴾ثُمَّ كَانَ مِنَ ٱلَّذِينَ ءَامَنُواْ وَتَوَاصَوۡاْ بِٱلصَّبۡرِ وَتَوَاصَوۡاْ بِٱلۡمَرۡحَمَةِ
Transliteration: Thumma kana mina allatheena amanoo watawasaw bialssabri watawasaw bialmarhamati
Translation: ನಂತರ ಸತ್ಯವಿಶ್ವಾಸಿಗಳಲ್ಲಿ ಮತ್ತು ತಾಳ್ಮೆಯ ಉಪದೇಶ ನೀಡುವವರು ಹಾಗೂ ದಯೆಯ ಉಪದೇಶ ನೀಡುವವರಲ್ಲಿ ಸೇರುವುದು.
أُوْلَـٰٓئِكَ أَصۡحَٰبُ ٱلۡمَيۡمَنَةِ ﴿18﴾أُوْلَـٰٓئِكَ أَصۡحَٰبُ ٱلۡمَيۡمَنَةِ
Transliteration: Olaika ashabu almaymanati
Translation: ಅವರೇ ಬಲಭಾಗದ ಜನರು.
وَٱلَّذِينَ كَفَرُواْ بِـَٔايَٰتِنَا هُمۡ أَصۡحَٰبُ ٱلۡمَشۡـَٔمَةِ ﴿19﴾وَٱلَّذِينَ كَفَرُواْ بِـَٔايَٰتِنَا هُمۡ أَصۡحَٰبُ ٱلۡمَشۡـَٔمَةِ
Transliteration: Waallatheena kafaroo biayatina hum ashabu almashamati
Translation: ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ಎಡಭಾಗದ ಜನರು.
عَلَيۡهِمۡ نَارٞ مُّؤۡصَدَةُۢ ﴿20﴾عَلَيۡهِمۡ نَارٞ مُّؤۡصَدَةُۢ
Transliteration: AAalayhim narun musadatun
Translation: ಬೆಂಕಿಯು ಎಲ್ಲಾ ಕಡೆಗಳಿಂದಲೂ ಅವರನ್ನು ಮುಚ್ಚಿಕೊಳ್ಳುವುದು.
Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download