quranm◉

Surah At-Takathur transliteration

◉ ಸೂರಾ · ∞

102:1

أَلۡهَىٰكُمُ ٱلتَّكَاثُرُ ﴿1﴾

Transliteration: Alhakumu alttakathuru

Translation: ಹೆಚ್ಚು ಸಿಗಬೇಕೆಂಬ ನಿಮ್ಮ ದುರಾಸೆಯು ನಿಮ್ಮನ್ನು ಅಲಕ್ಷ್ಯದಲ್ಲಿರಿಸಿದೆ.

102:2

حَتَّىٰ زُرۡتُمُ ٱلۡمَقَابِرَ ﴿2﴾

Transliteration: Hatta zurtumu almaqabira

Translation: ಎಲ್ಲಿಯವರೆಗೆಂದರೆ ನೀವು ಸಮಾಧಿ ಸ್ಥಳವನ್ನು ತಲುಪುವ ತನಕ.

102:3

كَلَّا سَوۡفَ تَعۡلَمُونَ ﴿3﴾

Transliteration: Kalla sawfa taAAlamoona

Translation: ಇಲ್ಲವೇ ಇಲ್ಲ, ಸದ್ಯವೇ ನೀವು ತಿಳಿಯುವಿರಿ.

102:4

ثُمَّ كَلَّا سَوۡفَ تَعۡلَمُونَ ﴿4﴾

Transliteration: Thumma kalla sawfa taAAlamoona

Translation: ಇಲ್ಲವೇ ಇಲ್ಲ, ನಂತರ ನಿಮಗೆ (ಎಲ್ಲವೂ) ತಿಳಿಯಲಿದೆ.

102:5

كَلَّا لَوۡ تَعۡلَمُونَ عِلۡمَ ٱلۡيَقِينِ ﴿5﴾

Transliteration: Kalla law taAAlamoona AAilma alyaqeeni

Translation: ಇಲ್ಲವೇ ಇಲ್ಲ, ನೀವು ದೃಢವಾಗಿ ತಿಳಿದಿರುತ್ತಿದ್ದರೆ.

102:6

لَتَرَوُنَّ ٱلۡجَحِيمَ ﴿6﴾

Transliteration: Latarawunna aljaheema

Translation: ಖಂಡಿತವಾಗಿಯೂ ನೀವು ನರಕವನ್ನು ನೋಡುವಿರಿ.

102:7

ثُمَّ لَتَرَوُنَّهَا عَيۡنَ ٱلۡيَقِينِ ﴿7﴾

Transliteration: Thumma latarawunnaha AAayna alyaqeeni

Translation: ನಂತರ ನೀವು ಅದನ್ನು ಖಚಿತವಾದ ಕಣ್ಣುಗಳಿಂದ ನೋಡುವಿರಿ.

102:8

ثُمَّ لَتُسۡـَٔلُنَّ يَوۡمَئِذٍ عَنِ ٱلنَّعِيمِ ﴿8﴾

Transliteration: Thumma latusalunna yawmaithin AAani alnnaAAeemi

Translation: ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು.

Transliteration source: English Transliteration by Tanzil. Used under Tanzil's non-commercial terms; see the source and latest updates at Tanzil. Tanzil translation download